ವಿಂಟರ್‌ ಸೀಸನ್ನಿನ ಕಲರ್‌ಫುಲ್ ಸ್ಮಾರ್ಟ್‌ ಡ್ರೆಸೆಸ್‌, ಇದನ್ನು ಧರಿಸಿ ಮಧುಚಂದ್ರಕ್ಕೆ ಹೊರಟ ಜೋಡಿಗಳ ಠೀವಿ ನೀವೇ ಗಮನಿಸಿ!

ಲಾಂಗ್‌ ಸ್ವೆಟರ್ಸ್‌ ಮ್ಯಾಚಿಂಗ್‌ ಕ್ಯಾಪ್‌ ಹಾಗೂ ಸ್ಟೋಲ್ಸ್ ಜೊತೆ ಮಿರಿಮಿರಿ ಮಿಂಚುತ್ತಿರುವ ಷೋಡಶಿಯರು!

Fashion-1

ಪಿಂಕ್‌ ಕೋಟ್‌ ಹಾಗೂ ಸ್ಟ್ರೈಪ್ಸ್ ವುಳ್ಳ ಶಾರ್ಟ್‌ ಸ್ಕರ್ಟ್‌ ಜೊತೆ ಹಸನ್ಮುಖಿಯಾಗಿ ನಿಂತಿರುವ ಚೆಲುವೆ ಚಳಿಗೆ ಹೆದರುವಳೆ?

ಕಲರ್‌ಫುಲ್ ಸ್ವೆಟರ್‌ ಹಾಗೂ ಜೀನ್ಸ್ ಜೊತೆ ಕ್ಯಾಪ್‌ ಮತ್ತು ಲಾಂಗ್‌ಬೂಟ್‌ ಈ ಜೋಡಿಯ ಗ್ಲಾಮರ್‌ ಹೆಚ್ಚಿಸಿದೆ.

Fashion-2

ರೆಡ್‌ ಜ್ಯಾಕೆಟ್‌ ರೆಡ್‌ ಕ್ಯಾಪ್‌ ಜೊತೆ ಡೆನಿಮ್ ಸ್ಮಾರ್ಟ್‌ ಲುಕ್ಸ್ ಬೀರುತ್ತಿರುವ ಈ ಜೋಡಿಗೆ ಸರಿಸಾಟಿ ಯಾರು?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ