ಮೆರೂನ್‌ ಮತ್ತು ಗೋಲ್ಡನ್‌ ಬಣ್ಣದ ಕಾಂಬಿನೇಷನ್ನಿನ ಜರ್ದೋಜಿ ಮತ್ತು ಬೀಡ್ಸ್ ವರ್ಕ್‌ನ ಕಸೂತಿಯಿಂದ ಶ್ರೀಮಂತವಾಗಿ ಸುಸಜ್ಜಿತಗೊಂಡ ಈ ಮೋಸ್ಟ್ ಬ್ಯೂಟಿಫುಲ್ ಲೆಹಂಗಾ ಚೋಲಿ ಈ ಬಾರಿಯ ದೀಪಾವಳಿಗೆ ಲಕ್ಷ ದೀಪಗಳ ಕಾಂತಿ ತುಂಬಲಿದೆ!

fashion-2

ಮೆರೂನ್‌ ಬಾರ್ಡರ್‌ ಜೊತೆ ಗೋಲ್ಡನ್‌ ಯೆಲ್ಲೋ ಬಣ್ಣದ ಈ ಲೆಹಂಗಾ ಚೋಲಿ ನೋಡುಗರ ಕಣ್‌ಕುಕ್ಕುವಂತೆ ಮಿರಿಮಿರಿ ಮಿಂಚುತಿದೆ. ಇದರಲ್ಲಿನ ಅತ್ಯಾಕರ್ಷಕ ಕಸೂತಿ ಡಿಸೈನ್‌ ಉಡುಗೆಯ ಸೊಬಗು ಹೆಚ್ಚಿಸಿದೆ.

fashion-3

ಪ್ಯಾಚ್‌ ವರ್ಕ್‌ ಮತ್ತು ಮುತ್ತುಗಳಿಂದ ಸಿಂಗರಿಸಲ್ಪಟ್ಟ ಈ ಹೆವಿ ಎಂಬ್ರಾಯಿಡರಿಯ ಲೆಹಂಗಾ ಚೋಲಿ ಈ ಷೋಡಶಿಗೆ ಹೊಸ ಕಳೆ ತಂದುಕೊಟ್ಟಿದೆ.

ಈ ಸ್ಟೈಲಿಶ್‌ ಗೋಲ್ಡನ್‌ ಚೋಲಿ ಮತ್ತು ಗೋಲ್ಡನ್‌ ಥ್ರೆಡ್‌, ಕ್ರಿಸ್ಟಲ್ ಮಿರರ್‌ ಸ್ಟೋನ್‌ ವರ್ಕ್‌ನಿಂದ ಸುಸಜ್ಜಿತಗೊಂಡ ನೀಲಿ ಲೆಹಂಗಾಗೆ ಹೇಳಿ ಮಾಡಿಸಿದಂತಿದೆ. ಹ್ಯಾಪಿ ದೀಪಾವಳಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ