ಆಕರ್ಷಕ ನೆಕ್‌ ಡಿಸೈನ್‌ ಪ್ಲಾಸೀವ್‌ ಇರುವಂಥ ಬ್ಲ್ಯಾಕಿಶ್‌ ಬ್ರೌನ್‌ ಒನ್‌ಪೀಸ್‌ ಡ್ರೆಸ್‌ನ ಸ್ಟೈಲ್ ಎಂದಿಗಿಂತ ಭಿನ್ನವಾಗಿದೆ.

ಈ ದಟ್ಟ ಕೆಂಪು ಬಣ್ಣದ ಸ್ಲೀವ್ ಲೆ‌ಸ್‌ ಬೋಟ್‌ನೆಕ್‌ ಹಾಟ್‌ ಡ್ರೆಸ್‌ ಇವಳನ್ನು ಇನ್ನಷ್ಟು ಗ್ಲಾಮರಸ್‌ ಆಗಿಸಿದೆ.

fashion

ಸ್ಲೀವ್ ಲೆ‌ಸ್‌ ಬ್ಲ್ಯಾಕ್‌ ಟಾಪ್‌ ಜೊತೆ ಸ್ಟೈಲಿಶ್‌ ಬ್ಲೂ ಸ್ಕರ್ಟ್‌ ಕಾಂಬಿನೇಶನ್‌ ಅತ್ಯಾಕರ್ಷಕ ಎನಿಸುತ್ತದೆ.

ಆಫ್‌ಶೋಲ್ಡರ್ಡ್‌ ಬ್ಲ್ಯಾಕ್‌ ಒನ್‌ಪೀಸ್‌ ಧರಿಸಿದ ಈ ಚೆಲುವೆ ಬೆಲ್ಲಿಬ್ಯಾಂಡ್‌ ಹಾಗೂ ಇತರ ಆ್ಯಕ್ಸೆಸರಿ ಜೊತೆ ಮಿರಿಮಿರಿ ಮಿಂಚುತ್ತಿದ್ದಾಳೆ!

fashion-B

ಅತ್ಯಾಕರ್ಷಕ ಗೋಲ್ಡನ್‌ ನೆಕ್‌ ಡಿಸೈನಿನ ಒನ್‌ಪೀಸ್‌ ಶಾರ್ಟ್‌ ಡ್ರೆಸ್‌ ಇವಳನ್ನು ಅಪ್‌ಟುಡೇಟ್‌ ಆಗಿಸಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ