ಬ್ಲ್ಯಾಕ್‌ ಗೋಲ್ಡನ್‌ ಕಾಂಬಿನೇಷನ್ನಿನ ಅತ್ಯಂತ ಸ್ಟೈಲಿಶ್‌ ಹಾಟ್‌ ಡ್ರೆಸ್‌. ಪಾರ್ಟಿಯ ಕೇಂದ್ರಬಿಂದು ಆಗಿರಲು ಇನ್ನಿದಕ್ಕಿಂತ ಸೆಕ್ಸಿ ಗೆಟಪ್‌ ಬೇಕೇ? ಟ್ರೈ ಮಾಡಿ ನೋಡಿ!

ಆಫ್‌ ಶೋಲ್ಡರ್ಡ್‌ ಯೆಲ್ಲೋ ಮಿಡಿ ಕಾಂಟ್ರಾಸ್ಟ್ ಸ್ಕಾರ್ಫ್‌ ಜೊತೆ ಈ ಷೋಡಶಿಯ ಮುಗುಳ್ನಗು ಮೋಹಕವಾಗಿ ಹೊಂದಿಕೊಂಡಿದೆ.

Fashion-B

ಆಧುನಿಕ ಹೇರ್‌ ಸ್ಟೈಲ್‌, ಸ್ಟೈಲಿಶ್‌ ಮೇಕಪ್‌ ಹಾಗೂ ಸಿಂಪಲ್ ಆ್ಯಕ್ಸೆಸರೀಸ್‌ ಇವಳನ್ನು ಅಪ್‌ ಟು ಡೇಟ್‌ ಆಗಿಸಿದೆ.

ಒಡಲೆಲ್ಲ ದಟ್ಟ ಕೆಂಪು ಬಣ್ಣವಿದ್ದು ಬಸ್ಟಿಯರ್ಸ್‌ ಬಳಿ ಬ್ಲ್ಯಾಕ್‌ ಕಾಂಬಿನೇಷನ್‌ನಿಂದಾಗಿ ಈ ಅಲ್ಟ್ರಾ ಸ್ಟೈಲಿಶ್‌ ಒನ್‌ಪೀಸ್‌ ಡ್ರೆಸ್‌ ಕಣ್ಕುಕ್ಕುವಂತಿದೆ. ಮ್ಯಾಚಿಂಗ್‌ ಮೇಕಪ್‌ಆ್ಯಕ್ಸೆಸರೀಸ್‌ ಇವಳನ್ನು ಇನ್ನಷ್ಟು ಪಾಶ್‌ ಆಗಿಸಿದೆ.

Fashion-C

ಫ್ರಂಟ್‌ ಗ್ಯಾದರಿಂಗ್‌ವುಳ್ಳ ಈ ಆಫ್‌ ಶೋಲ್ಡರ್ಡ್‌ ಸ್ಮಾರ್ಟ್‌ ಡ್ರೆಸ್‌, ತನ್ನ ಫ್ಲೀಟ್ಸ್ ಹಾಗೂ ದಟ್ಟ ಮೆರೂನ್‌ ಬಣ್ಣದಿಂದ ಸಖತ್‌ ಸೆಕ್ಸಿ ಎನಿಸುತ್ತದೆ. ಉಡುಗೆಗೆ ತಕ್ಕ ಮೇಕಪ್‌ ಹಾಗೂ ಆ್ಯಕ್ಸೆಸರೀಸ್‌, ಇವಳ ಗೆಟಪ್‌ಗೆ ಪೂರಕವಾಗಿದೆ.

ಸೀಕ್ವೆನ್ಸ್ ವರ್ಕ್‌ನಿಂದ ಅಲಂಕರಿಸಲ್ಪಟ್ಟ ಟಾಪ್‌ ಹಾಗೂ ಲೈನಿಂಗ್‌ವುಳ್ಳ ಶಾರ್ಟ್‌ ಸ್ಕರ್ಟ್‌ ಇವಳ ಮೋಹಕ ವ್ಯಕ್ತಿತ್ವಕ್ಕೆ ಹೇಳಿ ಮಾಡಿಸಿದಂತಿದೆ. ಸ್ಲೀವ್ ಲೆಸ್ ಟಾಪ್‌ ಹಾಗೂ ಪೂರಕ ಸ್ಕರ್ಟ್‌ ಈ ಬೇಸಿಗೆಗೆ ಪರ್ಫೆಕ್ಟ್ ಮ್ಯಾಚ್‌ ಆಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ