ಅತ್ಯಾಕರ್ಷಕ ಎಂಬ್ರಾಯಿಡರಿಯಿಂದ ಸುಸಜ್ಜಿತಗೊಳಿಸಲಾದ ಈ ಡೀಸೆಂಟ್‌ ಸೂಟ್‌ ಇವಳಿಗೆ ಅಚ್ಚುಕಟ್ಟಾಗಿ ಹೊಂದುತ್ತದೆ. ಜೊತೆಯಲ್ಲಿನ ಸ್ಟೈಲಿಶ್‌ ಹ್ಯಾಂಡ್‌ ಬ್ಯಾಗ್‌ ಮತ್ತು ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಇವಳ ಉಡುಗೆಗೆ ಹೆಚ್ಚಿನ ಕಳೆ ತಂದುಕೊಟ್ಟಿವೆ.

Fashion-july-3

ಪ್ರಿಂಟೆಡ್‌ ಕುರ್ತಿ ಮತ್ತು ಲೆಗ್ಗಿನ್ಸ್ ಜೊತೆ ವಾಲರ್‌ನಂಥ ಲಾಂಗ್‌ ಜ್ಯಾಕೆಟ್‌, ಇವಳ ಸ್ಲಿಮ್ ಟ್ರಿಮ್ ಬ್ಯೂಟಿಗೆ ಸೂಕ್ತವಾಗಿದೆ. ಜೊತೆಗೆ ಕೈಯಲ್ಲಿ ಹಿಡಿದ ಭಾರಿ ಗೋಲ್ಡನ್‌ ಬ್ಯಾಗ್‌, ಇವಳ ಉಡುಪಿಗೆ ಚೆನ್ನಾಗಿ ಹೊಂದುತ್ತದೆ.

Fashion-july-1

ಮಲ್ಟಿ ಕಲರ್ಡ್‌ ಫ್ಲವರ್‌ ಪ್ರಿಂಟೆಡ್‌ ಬ್ಯೂಟಿಫುಲ್ ಕುರ್ತಿ ಹಾಗೂ ಬಾರ್ಡರ್‌ ಬಣ್ಣದ ಲೆಗ್ಗಿನ್ಸ್ ಒಳ್ಳೆಯ ಸ್ಮಾರ್ಟ್‌ ಕಾಂಬಿನೇಷನ್ ಎನಿಸಿದೆ, ಜೊತೆಗೆ ಗೋಲ್ಡನ್‌ ಬಣ್ಣದ ಹೆವಿ ಬ್ಯಾಗ್‌ ಬೊಂಬಾಟ್‌ ಆಗಿದೆ ಆಫ್ಘಾನಿಸ್ಥಾನ್‌ ಶೈಲಿಯ ಸಲ್ವಾರ್‌ ಸೂಟ್‌, ದಟ್ಟ ಬ್ಲ್ಯಾಕ್ ಇನ್ನರ್‌ ವೇರ್‌ ಹಾಗೂ ಕಲರ್‌ಫುಲ್ ಜಾಯ್ಕಿಟ್‌ನೊಂದಿಗೆ, ಈಕೆ ಹಿಡಿದಿರು ಲೆಂತಿ ಬ್ಲ್ಯಾಕ್‌ ಬ್ಯಾಗ್‌ ಹಾಗೂ ಸ್ಯಾಂಡಲ್ಸ್ ಆಕರ್ಷಕ ಟಚ್‌ ನೀಡಿವೆ.

Fashion-july-2

ಫ್ರಂಟ್‌ನಲ್ಲಿ ಪ್ಲೀಟೆಡ್‌ ಡಿಸೈನ್‌ನಿಂದ ಸುಸಜ್ಜಿತಗೊಳಿಸಲಾದ ಈ ಕ್ರೀಮೀ ಸಿಲ್ವರ್‌ ಕುರ್ತಿ ಜೊತೆ ಚಾಕಲೇಟ್‌ ಲೆಗ್ಗಿನ್ಸ್, ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಹಾಗೂ ದೊಡ್ಡ ಬ್ಯಾಗ್‌ ಫೆಂಟಾಸ್ಟಿಕ್‌ ಎನಿಸುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ