ವಿಶಿಷ್ಟ ಸ್ಟೈಲ್ ಹಾಗೂ ವಿನ್ಯಾಸಗಳಲ್ಲಿ ರಚನೆಗೊಂಡ ಈ ಫಿಲ್ಲಾಸ್‌ ಬ್ರಾಗಳು ಅತ್ಯುತ್ತಮ ಲೇಸ್‌ ಹಾಗೂ ಫ್ಯಾಬ್ರಿಕ್‌ನ ಸಂಗಮವಾಗಿದೆ. ಅತ್ಯಾಧುನಿಕ ಟೆಕ್ನಾಲಜಿಯ ಅಳವಡಿಕೆ ಇದ್ದು, ವೆನೆಸಾದ ಉತ್ಪನ್ನಗಳು ಉತ್ಕೃಷ್ಟ ಗುಣಮಟ್ಟ ಹಾಗೂ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಪೂರಕವಾಗಿವೆ.

ಪ್ರಸ್ತುತ ವೆನೆಸಾ ಪರಿಚಯಿಸುತ್ತಿದೆ ಹೊಚ್ಚ ಹೊಸ ಶ್ರೇಣಿಯ ಫ್ಯಾಬುಲಸ್‌`ಪ್ಲಸ್‌ ಸೈಜ್‌' ಬ್ರಾಗಳು. ಇದು ಭಾರತೀಯ ಮಹಿಳೆಯರ ವಿಭಿನ್ನ ಅಳತೆಯ ವಕ್ಷಸ್ಥಲಕ್ಕೆ ಒಂದು ಅಭೂತಪೂರ್ವ ಕೊಡುಗೆಯಾಗಿದೆ. ಸೌಂದರ್ಯಕ್ಕೆ ಯಾವುದೇ ಗಾತ್ರವಿಲ್ಲ ಎಂಬ ನಾಣ್ನುಡಿಗೆ ತಕ್ಕಂತೆ `ಪ್ಲಸ್‌ ಸೈಜ್‌' ಬ್ರಾಗಳು ರೂಪುಗೊಂಡಿವೆ. ಒಂದು ದೊಡ್ಡ ಕಪ್‌ ಸೈಜ್‌ನ ಅಗತ್ಯದ ಸಲುವಾಗಿ ಮಹಿಳೆಯರು ಈ ಹೊಸ ರೀತಿಯ `ಪ್ಲಸ್‌ ಸೈಜ್‌' ಬ್ರಾಗಳನ್ನು ಆರಿಸಿಕೊಳ್ಳುತ್ತಾರೆ. ಇಂಥ ಬ್ರಾಗಳು ವಿವಿಧ ಶ್ರೇಣಿ, ಸ್ಟೈಲ್‌, ಪ್ಯಾಟರ್ನ್‌ಗಳಲ್ಲಿ ಲಭ್ಯವಿದ್ದು, ಪ್ಲಸ್‌ ಸೈಜ್‌ನ ಎಲ್ಲಾ ಬಗೆಯ ಮಹಿಳೆಯರಿಗೂ ಸೂಕ್ತವಾಗಿ ಹೊಂದುತ್ತವೆ. ವೆನೆಸಾ ಪ್ಲಸ್‌ ಸೈಜ್ ಬ್ರಾಗಳು ಇದೀಗ ವಿವಿಧ ಕಪ್‌ ಸೈಜ್‌ಗಳಲ್ಲಿ ಲಭ್ಯವಿದ್ದು, ವಿಭಿನ್ನ ಆಕಾರ ಬಯಸುವವರಿಗೆ ಪೂರಕವಾಗಿವೆ. ಲಾರ್ಜ್‌ ಕಪ್ಸ್ ಕವರೇಜ್‌ ಕಪ್ಸ್ ಆಗಿರುವುದರ ಜೊತೆಗೆ, ಇಂಥ ಬ್ರಾಗಳು ಅಗಲದ ಸೈಡ್‌ ಬ್ಯಾಂಡ್ಸ್ ಹಾಗೂ ಸ್ಟ್ರಾಪ್ಸ್ ಹೊಂದಿದ್ದು ಎಕ್ಸ್ ಟ್ರಾ ಕಂಫರ್ಟ್‌ ನೀಡುತ್ತವೆ, 4 ಹುಕ್‌ ಕ್ಲೋಶರ್‌ ಇದ್ದು ಉತ್ತಮ ಆಧಾರ ಒದಗಿಸುತ್ತವೆ. ವೆನೆಸಾದ ಇತರ ಎಲ್ಲಾ ಉತ್ಪನ್ನಗಳಂತೆಯೇ, ಪ್ಲಸ್‌ ಸೈಜ್‌ ಬ್ರಾಗಳು ಸಹ ಸುಪಿರೀಯರ್‌ ಕ್ವಾಲಿಟಿಯ ಫ್ಯಾಬ್ರಿಕ್‌ ಮತ್ತು ಇನ್‌ಪುಟ್ಸ್ ಹೊಂದಿವೆ.

ಈ ಬ್ರಾ ನಾಲ್ಕು ಸುಂದರ ವಿನ್ಯಾಸಗಳಲ್ಲಿ ಲಭ್ಯ, ಜಾಯ್‌+,  ಲೇಸಿಯಾ+, ಕಾಂಫಿ+ ಹಾಗೂ ಎಲಿಗೆನ್ಸ್+ ಪ್ರತಿಯೊಂದೂ ಸಹ ಅನುಪಮ ಡಿಸೈನ್ಸ್ ಹೊಂದಿದ್ದು ಗರಿಷ್ಠ ಅನುಕೂಲ ಒದಗಿಸಿ ಫಿಟ್‌ ಆಗಿಡುತ್ತವೆ. ವೆನೆಸಾದ ಇಂಥ ಪ್ಲಸ್‌ ಸೈಜ್‌ ಬ್ರಾಗಳಿಂದಾಗಿ ಎಲ್ಲಾ ವಯೋಮಾನದ ಹೆಂಗಸರೂ ಸಹ, ತಮ್ಮ ದೈಹಿಕ ರಚನೆಗೆ ತಕ್ಕಂತೆ ಹಿತಾನುಭವ ಪಡೆಯಬಹುದಾಗಿದೆ. ಇನ್ನೇಕೆ ತಡ? ನೀವು ಟ್ರೈ ಮಾಡಿ ನೋಡಿ!

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : `ವಿ' ಸ್ಟಾರ್‌ ಕ್ರಿಯೇಷನ್ಸ್ ಪ್ರೈ. ಲಿ., ನಂ.5, ಬಿ ರಸ್ತೆ, ಶಿರೂರು ಪಾರ್ಕ್‌ ರಸ್ತೆ, ಮಂತ್ರಿ ಮಹಲ್ ಎದುರು, ಶೇಷಾದ್ರಿಪುರಂ, ಬೆಂಗಳೂರು. ಫೋನ್‌ : 080-23568636

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ