ಮೆಜೆಂತಾ ಬಣ್ಣದ ಅತ್ಯಾಕರ್ಷಕ ಫುಲ್ ಸ್ಲೀವ್‌ ಫ್ರಾಕ್‌ ಸ್ಟೈಲ್ ಸ್ವೆಟರ್‌, ಮಿರಿಮಿರಿ ಮಿಂಚುವ ಬ್ಲ್ಯಾಕ್‌ ಜೀನ್ಸ್ ಜೊತೆ ಬ್ಲೂ ಸ್ವೆಟರ್‌ ಮತ್ತು ಜೀನ್ಸ್ ಜೊತೆ ಬ್ಲಡ್‌ ರೆಡ್‌ ಬಣ್ಣದ ಸೂಪರ್ಬ್‌ ಸ್ಟೋಲ್! ಹೆವಿ ಮೆಟೀರಿಯಲ್ಸ್ ಗಾಗಿ ಹೈ ಬ್ಯಾಗ್‌ ವಿತ್‌ ಸಿಂಪಲ್ ಮೇಕಪ್‌…..

fashion

ಬ್ಲ್ಯಾಕ್‌  ವೈಟ್‌ನ ಚೆಕ್ಸ್ ವುಳ್ಳ ಸ್ಟೈಲಿಶ್‌ ಫುಲ್ ಸ್ಲೀವ್ ಶರ್ಟ್‌ ವಿತ್ ರಗ್ಡ್ ಡಾರ್ಕ್‌ ಬ್ಲೂ ಜೀನ್ಸ್. ಇಂಥ ಸರಳ ಸುಂದರಿಗೆ ಮನಸೋಲದವರುಂಟೆ…..?

ಮಲ್ಟಿ ಕಲರ್ಡ್‌ ಕಂಫರ್ಟೆಬಲ್ ಬ್ಯಾಗಿ ಸ್ವೆಟರ್‌ ವಿತ್‌ ಪಾಕೆಟ್‌. ರೆಗ್ಯುಲರ್‌ ಜೀನ್ಸ್ ಚಚ್ಚೌಕನೆ ಚೆಕ್ಸ್ ವುಳ್ಳ ಚಳಿಗೆ ಹಿತಕರವೆನಿಸುವ ಡಾರ್ಕ್‌ ಕಲರ್ಡ್‌ ಕಾಲರ್ಡ್ ನೆಕ್‌ ಸ್ವೆಟರ್‌ ಶರ್ಟ್‌ ವಿತ್ ಡೆನಿಮ್ ಜೀನ್ಸ್ ಕಾಂಬೊ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ