ಈ ಅತ್ಯಾಕರ್ಷಕ ಫುಲ್‌ಸ್ಲೀವ್‌ ಕುರ್ತಿ ಮತ್ತು ಕಸೂತಿಯಿಂದ ಸುಸಜ್ಜಿತ ದುಪಟ್ಟಾ ಈಕೆಗೆ ಅಮೋಘ ಎಥ್ನಿಕ್‌ ಲುಕ್ಸ್ ತಂದುಕೊಟ್ಟಿವೆ.

ಸ್ಟೈಲಿಶ್‌ ಫ್ರಂಟ್‌ ಸ್ಲಿಟೆಡ್‌ ಕುರ್ತಿ ಜೊತೆ ಪಟಿಯಾಲಾ ಸಲ್ವಾರ್‌ ದುಪಟ್ಟಾ ಇವಳಿಗೆ ಮೊಹಕ ರೂಪ ತಂದುಕೊಟ್ಟಿದೆ.

ಲೈಟ್‌ ಪಿಸ್ತಾ ಗ್ರೀನ್‌ ಕಲರ್‌ನ ಈ  ಫುಲ್‌ಸ್ಲೀವ್‌ ಎ ಲೈನ್‌ ಕುರ್ತಿ ಬೇಸಿಗೆಯ ದಿನಗಳಿಗೆ ಸುಮಧುರವಾಗಿ ಹೊಂದುತ್ತದೆ.

Fashion-2

ಥ್ರೀಫೋರ್ತ್‌ ಸ್ಲೀವ್ ವು‌ಳ್ಳ ಹಾಗೂ ಫ್ರಂಟ್‌ನಲ್ಲಿ ಬಟನ್‌ ಡಿಸೈನಿನಿಂದ ಸುಸಜ್ಜಿತಗೊಂಡ ಈ ಬ್ಯೂಟಿಫುಲ್ ಕುರ್ತಿ ಇವಳನ್ನು ಲಾವಣ್ಯವತಿಯಾಗಿಸಿದೆ.

ಲೈನಿಂಗ್‌ವುಳ್ಳ ಅರೆ ತೋಳಿನ ಹಾಗೂ ಕ್ಲೋಸ್‌ ನೆಕ್‌ ಡಿಸೈನಿನ ಈ ಕುರ್ತಿ ತನ್ನ ಸರಳತೆಯಿಂದ ಮಿಂಚುವಂತೆ ಮಾಡಿದೆ. ಬ್ಲೂ ಕಲರ್‌ನ ಅತ್ಯಾಕರ್ಷಕ ಕುರ್ತಿ ಕಾಂಟ್ರಾಸ್ಟ್ ದುಪಟ್ಟಾದೊಂದಿಗೆ ಮಿರಿಮಿರಿ ಮಿಂಚುತಿದೆ.

Tags:
COMMENT