ಸಿಲ್ವರ್‌ ವರ್ಕ್‌ನಿಂದ ಸಜ್ಜುಗೊಂಡ ಸ್ಟೈಲಿಶ್‌ ಬ್ಲ್ಯಾಕ್‌ ಗೌನ್‌, ತನ್ನ ಬಾರ್ಡರ್‌ ಕಸೂತಿ, ಫ್ರಂಟ್‌ ಸ್ಲಿಟ್‌ ಹಾಗೂ ಮ್ಯಾಚಿಂಗ್ ಆ್ಯಕ್ಸೆಸರೀಸ್‌ನಿಂದ ಮಿರಿಮಿರಿ ಮಿಂಚುತ್ತಿದೆ.

ಈ ಸ್ಮಾರ್ಟ್‌ ವೈಟ್‌ ಟಾಪ್‌ ಪ್ಲೇನ್‌ ಆಗಿದ್ದರೂ ತನ್ನ ಗೆಟಪ್‌ನಿಂದಾಗಿ ಮಿನುಗುತಿದೆ. ಜೊತೆಗಿನ ಬ್ಲೂ ಡೆನಿಮ್ ಹಾಗೂ ಬ್ರೌನ್‌ ಶೂ ಅಂತೂ ಪರ್ಫೆಕ್ಷನ್‌ಗೆ ಪೂರಕವಾಗಿದೆ.

fashion-2

ಈ ಗೋಲ್ಡನ್‌ ಪ್ರಿಂಟೆಡ್‌, ಮೋಸ್ಟ್ ಬ್ಯೂಟಿಫುಲ್ ಸೀರೆ ಮ್ಯಾಚಿಂಗ್‌ ಸ್ಲೀವ್ ಲೆಸ್ ಬ್ಲೌಸ್‌, ಜೊತೆಗಿನ ಆಕರ್ಷಕ ಹೇರ್‌ ಡೂ, ಕೃತಕ ಹೂನಿಂದಾಗಿ ಅಚ್ಚುಕಟ್ಟಾಗಿ ಇವಳಿಗೆ ಹೊಂದಿಕೊಂಡಿವೆ.

ಕಲರ್‌ ಫುಲ್ ಬೀಡ್ಸ್ ಮತ್ತು ಮುತ್ತುಗಳಿಂದ ಸಿಂಗರಿಸಲ್ಪಟ್ಟ ಈ ರೆಡ್‌ ಹಾಟ್‌ ಸೀರೆ, ಆಫ್‌ ಶೋಲ್ಡರ್ಡ್‌ ಡಿಸೈನರ್‌ ಬ್ಲೌಸ್‌ ಮತ್ತು ಹೆವಿ ಜ್ಯೂವೆಲರಿಯೊಂದಿಗೆ, ಇವಳಿಗೆ ರಾಜಕುಮಾರಿಯ ಕಳೆ ತಂದುಕೊಟ್ಟಿದೆ.

ಸಿಂಗಲ್ ಶೋಲ್ಡರ್ಡ್‌, ಪ್ಲೀಟೆಡ್‌, ಹಸಿರುಬಿಳಿಯ ಸಂಗಮದ ಬಾಡಿ ಹ್ಯಾಂಗಿಂಗ್‌ ಡ್ರೆಸ್‌, ಆಧುನಿಕ ಆ್ಯಕ್ಸೆಸರೀಸ್‌ ಜೊತೆ ಇವಳಿಗೆ ಸೆಕ್ಸಿ ಗೆಟಪ್‌ ನೀಡಿದೆ.

fashion-1 (1)

ಗ್ರೀನ್‌ ಬ್ಲೌಸ್‌ ಮೇಲೆ ಬೀಡ್ಸ್ ಮತ್ತು ಮುತ್ತಿನ ಮಣಿಯ ಕೆಲಸ ಎದ್ದು ಕಾಣಿಸುತ್ತಿದೆ. ಹೆವಿ ಎಂಬ್ರಾಯಿಡರಿ ಇರುವ ವೈಟ್‌ ಸೀರೆ, ಮ್ಯಾಚಿಂಗ್‌ ಜ್ಯೂವೆಲರಿ ಇವಳಿಗೆ ಅಪೂರ್ವ ಶೋಭೆ ನೀಡುತಿವೆ.

feature-purple

ಪರ್ಪಲ್ ಚಮತ್ಕಾರ

ನೀವು ಯಾವುದೇ ವಿಶೇಷ ಪಾರ್ಟಿಯಲ್ಲಿ ಸ್ಟೈಲಿಶ್‌ ಆಗಿ ಮಿಂಚಲು ಬಯಸಿದರೆ, ನಿಮ್ಮ ಉಡುಗೆ ಗ್ಲಾಮರಸ್‌ ಆಗಿದ್ದರೆ ಸಾಲದು, ಅದಕ್ಕೆ ಬೇಕಾದ ಪೂರಕ ಆ್ಯಕ್ಸೆಸರೀಸ್‌ ಈ ತರಹ ಇರಬೇಕು.... ಪರ್ಪಲ್ ಮಯ ಎಂಬಂತೆ!

ಆದರ ಸೇವೆಯ ಮಾದರಿ ಅರಮನೆ

ಹಬ್ಬಗಳ ಸಂದರ್ಭದಲ್ಲಿ ಗೃಹಾಲಂಕಾರ ಎಷ್ಟು ವರ್ಣರಂಜಿತವಾಗಿದ್ದರೂ ಸಾಲದು. ಇಲ್ಲಿನ ವಿವಿಧ ಗೃಹೋಪಕರಣ ಬಳಸಿ, ನೀವು ಏಕೆ ಮನೆ ಎಂದರೆ ಹೀಗಿರಬೇಕು ಎಂಬ ಭಾವನೆ ತರಬಾರದು?

life-style-feature1

ಕೆಂಪಾದವೋ ಎಲ್ಲಾ ಕೆಂಪಾದವೋ!

ಕೆಂಪು ಬಣ್ಣದಿಂದ ಮಾಡಿಕೊಂಡ ಶೃಂಗಾರ ಹಾಗೂ ಮನೆಗೆ ಮಾಡಿದ ಅಲಂಕಾರವನ್ನು ನೋಡಿಯೇ ತಣಿಯಬೇಕು. ನೀವು ಟ್ರೈ ಮಾಡಿ ನೋಡಿ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ