ಬ್ಲ್ಯಾಕ್‌ ಮೇಲೆ ಗೋಲ್ಡನ್‌ ವರ್ಕ್‌ನಿಂದ ಸುಸಜ್ಜಿತಗೊಳಿಸಲಾದ ಬ್ಯೂಟಿಫುಲ್ ಫಿಶ್‌ ಕಟ್‌ ಸ್ಲೀವ್ ಲೆ‌ಸ್‌ ಗೌನ್‌, ಈ ಸಲದ ಬೇಸಿಗೆಯ ಪಾರ್ಟಿಗೆ ಪೂರಕವಾಗಿದೆ.

ಈ ಫ್ಲೋರಲ್ ಪ್ರಿಂಟೆಡ್‌ ಸೈಡ್‌ ಸ್ಲಿಟೆಡ್‌ ಗೌನ್‌ ಸಮ್ಮರ್‌ ಗ್ಲಾಮರ್‌ಗೆ ಹೇಳಿ ಮಾಡಿಸಿದಂತಿದೆ.

ಗೋಲ್ಡನ್‌ ನೆಟ್‌ವರ್ಕ್‌ನಿಂದ ಸಿಂಗರಿಸಲ್ಪಟ್ಟ ಈ ಆಕರ್ಷಕ ಫುಲ್ ಸ್ಲೀವ್ ‌ಡ್ರೆಸ್‌, ಈವ್ನಿಂಗ್‌ ಪಾರ್ಟಿಗಳಿಗೆ ಭರ್ಜರಿ ಗೆಟಪ್ ನೀಡಲಿದೆ.

ಆಫ್‌ ಶೋಲ್ಡರ್ಡ್‌ ಸ್ಲೀವ್ ಲೆ‌ಸ್‌ ನೆಟ್‌ ಫ್ಯಾಬ್ರಿಕ್‌ನಿಂದ ಸಜ್ಜುಗೊಂಡ ಈ ರೆಡ್‌ ಡ್ರೆಸ್‌, ಇವಳನ್ನು ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡುತ್ತದೆ.

ಪಿಂಕ್‌ ಬಣ್ಣದ ಈ ಬ್ಯೂಟಿಫುಲ್ ಡ್ರೆಸ್‌ ಬೇಸಿಗೆಗೆ ಕೂಲ್ ‌ಎನಿಸಿದೆ ಅತ್ಯಾಕರ್ಷಕ ವರ್ಕ್‌ನಿಂದ ಡಿಸೈನ್‌ಗೊಳಿಸಲಾದ ಆಫ್ ಶೋಲ್ಡರ್ಡ್‌ ನೆಟೆಡ್‌ ರೆಡ್‌ ಡ್ರೆಸ್‌ ಅದ್ಭುತ ಗೆಟಪ್‌ ಹೊಂದಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ