ಟೊಮ್ಯಾಟೋ ಸಾಂಬಾರ್ ಈರುಳ್ಳಿ ಚಟ್ನಿ

 ಬೇಕಾಗುವ ಸಾಮಗ್ರಿ 

ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಒಂದು ಕಪ್ , ಸಿಪ್ಪೆ ರಹಿತ ಸಾಂಬಾರ್  ಈರುಳ್ಳಿ ಅರ್ಧ ಕಪ್, ತೆಂಗಿನ  ತುರಿ ೧/೪ ಕಪ್, ಖಾರಕ್ಕೆ ತಕ್ಕಂತೆ ಹಸಿ ಶುಂಠಿ ತುಂಡು, ಅರ್ಧ ಚಮಚ ಸೋಂಪು, ರುಚಿಗೆ ತಕ್ಕಷ್ಟು ಉಪ್ಪು.

 ಮಾಡುವ ವಿಧಾನ   
 ಬಾಣಲೆಯಲ್ಲಿ೪ ಚಮಚ ಎಣ್ಣೆ ಹಾಕಿ, ಅದು ಬಿಸಿಯಾಗುತ್ತಲೇ  ಟೊಮ್ಯಾಟೋ, ಈರುಳ್ಳಿ, ಸೋಂಪು  ಹಾಕಿ ಚೆನ್ನಾಗಿ ಬಾಡಿಸಿ ಉರಿ ಆರಿಸಿ . ಸ್ವಲ್ಪ ತಣಿದ ನಂತರ ಮಿಕ್ಸಿ ಜಾರಿನಲ್ಲಿ ತಣಿದ ಮಿಶ್ರಣದ ಜೊತೆ ತೆಂಗಿನ ತುರಿ, ಶುಂಠಿ, ಉಪ್ಪು ಹಾಕಿ ನುಣ್ಣಗೆ  ರುಬ್ಬಿ ಸಾಸಿವೆ  ಒಗ್ಗರಣೆ ಕೊಡಿ. 

- ಕಾವ್ಯಾ ಭಾರದ್ವಾಜ್ 

Kavyaa Bharadwaj (5)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ