ಬೊಜ್ಜು ಮಹಿಳೆಯರ ಶತ್ರು ಎಂದೇ ಹೇಳಬಹುದು. ಅದರ ನಿರ್ವಹಣೆ ಮಾಡುವಲ್ಲಿ ಇನ್‌ಎಕ್ಸಸ್ ಹತ್ತು ಹಲವು ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿದೆ.

ಡಾ. ಕೀರ್ತಿ ಪಟೇಲ್ ‌ಮತ್ತು ಸಂಗೀತಾ ಪಟೇಲ್ ‌ಅವರು ಫ್ರಾನ್ಸ್ ನಲ್ಲಿ ಫ್ಯಾಟ್‌ ಲಾಸ್‌ ಮತ್ತು ಆ್ಯಂಟಿ ಏಜಿಂಗ್‌ ಮೆಡಿಸಿನ್‌ನಲ್ಲಿ ವಿಶೇಷ ತರಬೇತಿ ಪಡೆದು ಕಳೆದ 15 ವರ್ಷಗಳಿಂದ ಈ ಕ್ಷೇತ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್‌ಎಕ್ಸಸ್‌ ನೀಡುವ ಕೆಲವು ಪ್ರಮುಖ ಚಿಕಿತ್ಸೆಗಳು ಈ ಕೆಳಕಂಡಂತಿವೆ.

ಬಾಡಿ ಸ್ಕಲ್ಪ್ ಟಿಂಗ್‌ ಇಂಜೆಕ್ಷನ್‌ (ಬಿಎಸ್‌ಐ) : ದೇಹದ ಯಾವ ಭಾಗದಲ್ಲಿ ಅತಿಯಾದ ಬೊಜ್ಜು ಇರುತ್ತೋ, ಅಲ್ಲಿ ಈ ವಿಶಿಷ್ಟ ಚುಚ್ಚು ಮದ್ದು ನೀಡಿ ಬೊಜ್ಜು ಕರಗಿಸಲಾಗುತ್ತದೆ. ಇದಕ್ಕೆ ಬಳಸಲಾಗುವ ಔಷಧಿ ಅಮೆರಿಕ ಮೂಲದ್ದು. ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ.

ಎಚ್‌.ಸಿ.ಜಿ. ಡ್ರಾಪ್‌ ವಿಧಾನ : ದೇಹದಲ್ಲಿನ ತೂಕ ಕಡಿಮೆ ಮಾಡಲು ಓವರ್‌ ಡ್ರಾಪ್ಸ್ ಹಾಕಿಕೊಳ್ಳುವ ವಿಶಿಷ್ಟ ವಿಧಾನ ಅನುಸರಿಸವಾಗುತ್ತದೆ. ಈ ವಿಧಾನದಿಂದ ತಿಂಗಳಿಗೆ 6-7 ಕಿಲೋದಷ್ಟು ತೂಕ ಕಡಿಮೆಯಾಗುತ್ತದೆ. ಈ ಡ್ರಾಪ್ಸ್ ಹಾಕಿಕೊಳ್ಳುವುದರ ಜೊತೆಗೆ ಆಹಾರಪಥ್ಯ ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ.

ಲಿಪೊ ಕ್ರೂ ವಿಧಾನ :  ಲಿಪೊ ಅಂದರೆ ಕೊಬ್ಬು. ಕ್ರೂ ಅಂದರೆ ಫ್ರೀಜ್‌ ಮಾಡುವುದು. ಕೊಬ್ಬುಯುಕ್ತ ಜೀವಕೋಶಗಳನ್ನು ಒಂದು ನಿರ್ದಿಷ್ಟ ತಾಪಮಾನದಲ್ಲಿ ಫ್ರೀಜ್‌ ಮಾಡಿ ಅವನ್ನು ಕರಗಿಸಲಾಗುತ್ತದೆ. ಇದು ಫ್ರೆಂಚ್‌ ವಿಧಾನ. ಕಾರ್ಬೊ ಥೆರಪಿ ಮೂಲಕ ಕೊಬ್ಬು ಕರಗಿಸಲಾಗುತ್ತದೆ.

ಈ ಮೇಲ್ಕಂಡ ಚಿಕಿತ್ಸೆಗಳಿಗೆ ಅವತ್ತೇ ಬಂದು ಅವತ್ತೇ ಚಿಕಿತ್ಸೆ ಪಡೆದು ಹೋಗಬಹುದು. ಆದರೆ ತಿಂಗಳಿಗೊಂದು ಸಲದಂತೆ 2 ರಿಂದ 3 ಸಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಇದರ ಹೊರತಾಗಿ ಇನ್‌ಎಕ್ಸಸ್‌ ಮೆಡಿಕಲ್ ಸೆಂಟರಿನಲ್ಲಿ ಮುಖದ ತ್ವಚೆಯಲ್ಲಿ ಗಣನೀಯ ಬದಲಾವಣೆ ತರುವಂತಹ `ಫೇಸ್‌ ಲಿಫ್ಟ್' ಚಿಕಿತ್ಸಾ ಸೌಲಭ್ಯ ಕೂಡ ನೀಡಲಾಗುತ್ತದೆ. ಸುಕ್ಕು ನಿವಾರಿಸುವುದು, ಮುಖದ ಭಾಗದಲ್ಲಿನ ಕೊಬ್ಬು ನಿವಾರಿಸಿ ಮುಖದ ಗಾತ್ರ ಕಡಿಮೆ ಮಾಡುವುದು, ಮುಖಕ್ಕೆ ಹೊಳಪು ತರುವಂತಹ ಚಿಕಿತ್ಸೆಗಳನ್ನು ನೀಡಿ ಮಹಿಳೆಯರಿಗೆ 5-10 ವರ್ಷಗಳಷ್ಟು ವಯಸ್ಸು ಕಡಿಮೆ ಎನ್ನುವಂತೆ ಕೂಡ ಮಾಡಲಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಇನ್‌ಎಕ್ಸಸ್‌ ಆ್ಯಂಟಿ ಏಜಿಂಗ್‌ ಆ್ಯಂಟಿ ಒಬಿಸಿಟಿ ಕ್ಲಿನಿಕ್‌ ನಂ.36, ಮೊದಲನೇ ಮಹಡಿ, ಎರಡನೇ ಮುಖ್ಯ ರಸ್ತೆ, ವೈಯಾಲಿಕಾವಲ್‌, ಬೆಂಗಳೂರು-03. ಫೋನ್‌: 08023311774/  09845424024

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ