ದೀಪಾವಳಿ ತಯಾರಿಯಂತೂ ಭರ್ಜರಿಯಾಗಿ ನಡೆದಿರಬೇಕಲ್ಲವೇ? ಇದರಿಂದ ನಿಮ್ಮ ದಿನಚರಿ ಬಹಳ ಬಿಝಿ ಆಗುತ್ತದೆ. ಅತಿಥಿಗಳ ಸ್ವಾಗತಕ್ಕಾಗಿ ಮನೆಯನ್ನು ಅಲಂಕರಿಸುವುದರ ಜೊತೆ ಹೊಸ ರುಚಿ ತಯಾರಿಸುವುದರಲ್ಲೂ ನೀವು ಬಿಝಿ ಆಗ್ತೀರಿ.

ಆದರೆ ನಿಮಗೆ ಗೊತ್ತೇ? ಅಲಂಕೃತ ಮನೆ, ಮುಖ್ಯವಾಗಿ ಕಿಚನ್‌ ಶುಚಿಗೊಳಿಸಿದ ನಂತರ ಸಹ ಕೀಟಾಣು ಅಡಗಿರುತ್ತವೆ.  ಹೀಗಿರುವಾಗ ನೀವು ತಯಾರಿಸಿದ ಸ್ವಾದಿಷ್ಟ ತಿನಿಸುಗಳು ನಿಮ್ಮ ಮನೆಯವರೆಲ್ಲರ, ಅತಿಥಿಗಳ ಆರೋಗ್ಯ ಹಾಳು ಮಾಡೀತು.

ಬನ್ನಿ, ನಿಮ್ಮ ಕಿಚನ್‌ ವ್ಯವಸ್ಥಿತ ಮತ್ತು ಲೈಜಾಲ್‌ ಕಿಚನ್‌ ಪವರ್‌ ಕ್ಲೀನರ್‌ನಿಂದ ಶುಭ್ರ ಹಾಗೂ ಕೀಟಾಣುಮುಕ್ತ ಮಾಡುವ ಟಿಪ್ಸ್ ಅರಿಯೋಣ :

ಕಿಚನ್‌ ಪ್ಲಾಟ್‌ ಫಾರ್ಮ್

ದೀಪಾವಳಿ ಸಂದರ್ಭದಲ್ಲಿ ಕಿಚನ್‌ನಲ್ಲಿ ಮಾಮೂಲಿ ದಿನಗಳಿಗಿಂತ ಚಟುವಟಿಕೆ ಖಂಡಿತಾ ಹೆಚ್ಚಾಗಿರುತ್ತದೆ. ಕಾರಣ..... ಇಡೀ ದಿನ ತರತರಹದ ಸ್ವಾದಿಷ್ಟ ತಿನಿಸುಗಳು ತಯಾರಾಗುತ್ತಲೇ ಇರುತ್ತವೆ.

ವ್ಯಂಜನಗಳನ್ನು ತಯಾರಿಸಿ ಇಟ್ಟುಕೊಳ್ಳುವುದರಲ್ಲಿ ಎಲ್ಲಕ್ಕಿಂತ ಹೆಚ್ಚಿನ ಬಳಕೆ ಆಗುವುದು ಕಿಚನ್‌ ಪ್ಲಾಟ್‌ ಫಾರ್ಮ್ ನದ್ದೇ. ಸಹಜವಾಗಿಯೇ ಕೀಟಾಣುಗಳ ದಾಳಿ ಮೊಟ್ಟ ಮೊದಲಿಗೆ ಪ್ಲಾಟ್‌ ಫಾರ್ಮ್ ಮೇಲೆ ಇರಿಸಲಾದ ವ್ಯಂಜನಗಳ ಮೇಲೆ ಎಂಬುದರಲ್ಲಿ ಎರಡು ಮಾತಿಲ್ಲ.

ಹೀಗೆ ಕ್ಲೀನ್‌ ಮಾಡಿ :  ವ್ಯಂಜನ ತಯಾರಿಸಲು ಶುರು ಮಾಡುವ ಮೊದಲೇ ಹರಡಿ ಹೋಗಿರುವ ಪ್ಲಾಟ್‌ ಫಾರ್ಮ್ ನ್ನು ವ್ಯವಸ್ಥಿತವಾಗಿಡಿ. ಆಗ ನಿಮ್ಮ ಸಾಮಗ್ರಿಗಳನ್ನಿಡಲು ಜಾಗ ಸಿಗುತ್ತದೆ. ನಂತರ ಮತ್ತೆ ಲೈಜಾಲ್ ಕಿಚನ್‌ ಪವರ್‌ ಕ್ಲೀನರ್‌ ಬಳಸಿ ಪ್ಲಾಟ್‌ ಫಾರ್ಮ್ ಮತ್ತದರ ಮೂಲೆ ಮೂಲೆಗಳ ಮೇಲೂ ಸ್ಪ್ರೇ ಮಾಡಿ. ನಂತರ ಶುಚಿಯಾದ ಒಣಬಟ್ಟೆಯಿಂದ ನೀಟಾಗಿ ಕ್ಲೀನ್‌ಮಾಡಿ.

ಕುಕ್‌ ಟಾಪ್‌

ಕುಕ್‌ ಟಾಪ್‌ನ್ನು ಕ್ಲೀನ್‌ ಮಾಡಲು ಎಲ್ಲಕ್ಕಿಂತ ಹೆಚ್ಚಿನ ನಿರ್ಲಕ್ಷ್ಯ ತೋರಲಾಗುತ್ತದೆ. ಎಷ್ಟೋ ಸಲ ಕೇವಲ ಒಂದು ವೈಪ್‌ ಅಥವಾ ನೀರು ಚಿಮುಕಿಸಿ ಇದನ್ನು ಕ್ಲೀನ್‌ ಮಾಡಲಾಗುತ್ತದೆ. ಆದರೆ ಇಲ್ಲಿ ಹುಟ್ಟಿಕೊಳ್ಳುವ ಸಹಸ್ರಾರು ಕೀಟಾಣು ನೇರ ಪಾತ್ರೆಗಳ ವ್ಯಂಜನಕ್ಕಿಳಿಯಬಲ್ಲವು. ಹೀಗೆ ತಿಳಿಯದೆಯೇ ನೀವು ಮನೆಯವರ, ಅತಿಥಿಗಳ ಅನಾರೋಗ್ಯಕ್ಕೆ ಕಾರಣರಾಗುವಿರಿ. ಹೀಗೆ ಕ್ಲೀನ್‌ಮಾಡಿ :

ಕುಕ್‌ ಟಾಪ್‌ ಬಳಸುವ ಮೊದಲು ಹಾಗೂ ನಂತರ ಲೈಜಾಲ್ ಕಿಚನ್‌ ಪವರ್‌ ಕ್ಲೀನರ್‌ನಿಂದ ಅದನ್ನು ನೀಟಾಗಿ ಶುಚಿಗೊಳಿಸಿ. ಮುಖ್ಯವಾಗಿ ನಾಬ್‌, ಏಕೆಂದರೆ ವ್ಯಂಜನಗಳನ್ನು ತಯಾರಿಸುವಾಗ ಉರಿಯನ್ನು ಮಂದ, ಹೆಚ್ಚು ಮಾಡಲು ಇದನ್ನು ಮತ್ತೆ ಮತ್ತೆ ಬಳಸುತ್ತಿರುತ್ತೀರಿ. ನಾಬ್‌ ಮೇಲೆ ಜರ್ಮ್ಸ್ ಜಮೆಗೊಂಡು, ನಿಮ್ಮ ಕೈಗಳಿಂದ ವ್ಯಂಜನಕ್ಕೆ ತಲುಪುವುದಂತೂ ಗ್ಯಾರಂಟಿ.

ಫ್ಲೋರ್

ದೀಪಾವಳಿ ಸಂದರ್ಭದಲ್ಲಿ ಅತಿಥಿಗಳು ಸತತ ಬಂದು ಹೋಗುತ್ತಿರುವುದರಿಂದ ನಿಮ್ಮ ಅಡುಗೆಮನೆ ಓಡಾಟ ಹೆಚ್ಚುತ್ತದೆ, ಅಂದರೆ ಕೀಟಾಣುಗಳ ಚಟುವಟಿಕೆಯೂ ಹೆಚ್ಚುತ್ತದೆ! ಎಷ್ಟೋ ಸಲ ಹೆಚ್ಚಿನ ಪ್ರಮಾಣದಲ್ಲಿ ವ್ಯಂಜನ ತಯಾರಿಸುವಾಗ, ನೀವು ಕಿಚನ್‌ ಫ್ಲೋರ್‌ನ ಬಳಕೆಯನ್ನೂ ಹಬ್ಬದ ತಯಾರಿಗಾಗಿ ಮಾಡಿರುತ್ತೀರಿ. ಹೀಗಾದಾಗ ಫ್ಲೋರ್‌ ಕೀಟಾಣುಮುಕ್ತ ಆಗದ್ದಿದರೆ, ತಿಂಡಿ ತಿನಿಸುಗಳೂ ಕಲುಷಿತಗೊಳ್ಳುತ್ತವೆ.

ಹೀಗೆ ಕ್ಲೀನ್‌ಮಾಡಿ : ಕಿಚನ್‌ ಫ್ಲೋರ್‌ನ್ನು ಶುಚಿ ಮಾಡಲು ಮೊದಲು ಒದ್ದೆ ಬಟ್ಟೆಯಿಂದ ಒರೆಸಿಬಿಡಿ. ನಂತರ ಫ್ಲೋರ್‌ ಮತ್ತು ಅದರ ಮೂಲೆ ಮೂಲೆಗಳನ್ನೂ ಲೈಜಾಲ್ ಕಿಚನ್‌ ಪವರ್‌ ಕ್ಲೀನರ್‌ ಸ್ಪ್ರೇ ಮಾಡಿ ಅಥವಾ ಧಾರಾಳ ಇದರ ಹನಿ ಉದುರಿಸಿ ಒರೆಸಿಬಿಡಿ. ಕಿಚನ್‌ ಫ್ಲೋರ್‌ ಶುಚಿಗೊಳ್ಳುವುದರ ಜೊತೆ ಕೀಟಾಣುಮುಕ್ತ ಆಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ