ಕಲೆಗಳಿಲ್ಲದ ಮುಖದ ಸೌಂದರ್ಯ ಯಾವಾಗ ಅರಳುತ್ತದೆಂದರೆ ನೀವು ತುಟಿ ಬಿಚ್ಚಿ ನಕ್ಕಾಗ. ಆದರೆ ಹಲ್ಲುಗಳು ಹಳದಿ ಆಗಿದ್ದರೆ ನೀವು ತುಟಿ ಅರಳಿಸಲು ಸಂಕೋಚಪಡುವಿರಿ. ಆದರೆ ನಗದೇ ಇರಲು ಆಗುವುದಿಲ್ಲ. ನಕ್ಕಾಗಲೇ ನಿಮ್ಮ ಸೌಂದರ್ಯ ಇಮ್ಮಡಿಸುತ್ತದೆ. ಹಲ್ಲುಗಳ ಶುಭ್ರತೆಗೆ, ಕಾಂತಿಗೆ ಟೀಥ್‌ ವೈಟ್ನಿಂಗ್‌ ಗ್ಯಾಜೆಟ್‌ಗಳನ್ನು ಬಳಸಬಹುದು.

ಬಳಕೆ ಹೇಗೆ?

ಟೀತ್‌ ವೈಟ್ನಿಂಗ್‌ ಕಿಟ್‌ ಒಂದು ಕ್ಯಾಪ್‌ ರೀತಿಯಲ್ಲಿ ಇರುತ್ತದೆ. ಅದು ಮೇಲೆ ಮತ್ತು ಕೆಳಗಿನ ಎಲ್ಲ ಹಲ್ಲುಗಳನ್ನು ಕವರ್‌ ಮಾಡುತ್ತದೆ. ಕಿಟ್‌ ಜೊತೆಗೆ ವೈಟ್ನಿಂಗ್‌ ಜೆಲ್ ‌ಕೂಡ ಬರುತ್ತದೆ. ಅದನ್ನು ಮೊದಲು ಕ್ಯಾಪ್‌ಗೆ ಹಚ್ಚಿ ಬಳಿಕ ಕ್ಯಾಪ್‌ನ್ನು ಹಲ್ಲುಗಳ ಮೇಲೆ ಇಡಿ, ಸ್ವಲ್ಪ ಹೊತ್ತಿನ ಬಳಿಕ ತೆಗೆಯಿರಿ. ನಿಮ್ಮ ಹಲ್ಲುಗಳು ಆಗ ಹೊಳಪು ಪಡೆಯುತ್ತವೆ.

ಸ್ಮಾರ್ಟ್ಟಿಪ್ಸ್

ಒಳ್ಳೆಯ ಗುಣಮಟ್ಟದ ಟೀಥ್‌ ವೈಟ್ನಿಂಗ್‌ನ ಬೆಲೆ 4000 ರೂ.ಗಳಿಂದ ಶುರುವಾಗುತ್ತದೆ. ರಿಯಾ ಪ್ರೊಫೆಶನ್‌ ಟೀಥ್‌ ವೈಟ್ನಿಂಗ್‌ಸಿಸ್ಟಮ್, ಲಸ್ಟರ್‌ ಪ್ರೊ ವೈಟ್‌ ಟೀಥ್‌ ವೈಟ್ನಿಂಗ್‌ ಸಿಸ್ಟಮ್, ಟೆಂಟ್‌ ಸ್ಟೆಂಟ್‌ ಟೀಥ್‌ ಮೆಶೀನ್‌ ಇವುಗಳಲ್ಲಿ ಯಾವುದನ್ನಾದರೂ ಖರೀದಿಸಬಹುದು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ