ಆ್ಯಕ್ಸೆಸರೀಸ್‌ ಮೇಕಪ್‌ ಟೂಲ್ಸ್ ‌ನ ಈ ಕಾಂಬಿನೇಶನ್‌ ನಿಮಗೆ ಬಾಲಿವುಡ್‌ ನ ದೀವಾ ಲುಕ್ಸ್ ಒದಗಿಸಿ ಗ್ಲಾಮರಸ್ ಗೊಳಿಸುತ್ತದೆ.

ಟ್ರೆಡಿಶನಲ್ ಫೆಸ್ಟಿವ್ ಜ್ಯೂವೆಲರಿ

Jewllery-feature

ಗೋಲ್ಡ್ ಜೊತೆಗೆ ಜೆಮ್ ಸ್ಟೋನ್ಸ್ ಡೈಮಂಡ್ಸ್ ನ ಅದ್ಭುತ ಹುದುಗುವಿಕೆ ಈ ಒಡವೆಗಳಿಗೆ ಅಪರೂಪದ ಅನುಪಮ ಟ್ರೆಡಿಶನ್‌ ಟಚ್‌ ತಂದುಕೊಟ್ಟಿದೆ. ದೀಪಾವಳಿ ಸಂಜೆಗೆ ಇನ್ನಿದಕ್ಕಿಂತ ಬೇಕೇ…?

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ