ಬಾಟಾ ತನ್ನ ಡಿಸ್ಟಿಂಕ್ಟ್ ಲೈಫ್ ಸ್ಟೈಲ್‌ನಲ್ಲಿ ಬರೆಯಲಾದ ಆಂಗ್ಲ ಶಬ್ದ ದೇಶವಿಡೀ ದಶಕಗಳಿಂದ ಕಂಡುಬರುತ್ತಿದೆ. ಬಾಟಾ ಫುಟ್‌ವೇರ್‌ವಿಶ್ವಾಸಾರ್ಹ ಎಂದು ಸಾಬೀತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಹೈ ಫ್ಯಾಷನ್‌ ಫುಟ್‌ವೇರ್‌ನ ಹೊಸ ಫ್ಯಾಷನ್‌ಹೊಳೆಯುತ್ತಿದೆ ಹಾಗೂ ಅವರೇ ಬಾಟಾದ ಮೂರನೇ ತಲೆಮಾರಿನ ಥಾಮಸ್‌ ಆರ್ಚರ್‌. ವರ್ಷಗಳ ತನಕ ಈ ರೀತಿ ಹೊರಗೆ ಸೇವೆ ಸಲ್ಲಿಸಿದ ಮೇಲೆ, ಬಾಟಾಗೆ ಮರಳಿದ ನಂತರ  ಬಾಟಾಗಾಗಿ ಏನಾದರೂ ಹೊಸತನ್ನು ಸಾಧಿಸಲು ಉತ್ಸಾಹಗೊಂಡರು. ಇದೀಗ 2 ವರ್ಷದಿಂದ ಬಾಟಾ ಫ್ಯಾಷನ್‌ ಶೋ ನೆರವಿನಿಂದ ತಮ್ಮ ಹೊಸ ಡಿಸೈನ್‌ ಮತ್ತು ಹೊಚ್ಚ ಹೊಸ ಕಾಂತಿ ಚಿಮ್ಮಿಸಲು ಪ್ರಯತ್ನಿಸುತ್ತಿದ್ದಾರೆ. ಮಿಲಾನ್‌, ಇಟಲಿಯ ಮಹಾನಗರದಲ್ಲಿ ಕಳೆದ ತಿಂಗಳು  ಒಂದು ಈವೆಂಟ್‌ ಏರ್ಪಡಿಸಲಾಗಿತ್ತು. ಇದರಲ್ಲಿ ಹೊಸ ಹೊಸ ಡಿಸೈನ್‌ಗಳನ್ನು ಲಾಂಚ್‌ ಮಾಡಲಾಗಿತ್ತು. ಜೊತೆಗೆ ಅತ್ಯಾಕರ್ಷಕ ಉಡುಗೆ ತೊಡುಗೆಗಳೂ ಇದ್ದವು.

ಆರ್ಚರ್‌ ಬಾಟಾರ ನಂಬಿಕೆ ಎಂದರೆ,  ತಮ್ಮ ಹೆರಿಟೇಜ್‌ ಉಳಿಸಿಕೊಳ್ಳುವುದರಲ್ಲಿ ಅವರು ಹಲವಾರು ವರ್ಷಗಳನ್ನು ಕಳೆದುಬಿಟ್ಟರಂತೆ. ಅವರ ಅನುಸಾರ, ಹೊಟ್ಟೆ ಹೊರೆಯಲು ಫುಟ್‌ವೇರ್‌ ತಯಾರಿಸುವ ಒಂದು ಸಾಧಾರಣ ಕಂಪನಿಯಲ್ಲ ಬಾಟಾ. ಕೇವಲ ಹಾಗೆ ಅಂದುಕೊಂಡರೆ ಕಂಪನಿಗೆ ಸಾಕಷ್ಟು ಲಾಸ್‌ ಆಗಬಹುದು, ಏಕೆಂದರೆ ಹೊಸ ಝಮಾನಾ ಸ್ಟೈಲ್‌ಕಂಫರ್ಟ್‌ನದ್ದಾಗಿದೆ.

ಇಂದಿಗೂ ಸಹ ಫುಟ್‌ವೇರ್‌ ವ್ಯಕ್ತಿಯ ಹೆಗ್ಗುರುತಾಗಿದೆ. ಆದರೆ ಇದು ನಮ್ಮ ಪಾದಗಳಿಗೆ ಆರಾಮದಾಯಕ ಆಗಿರುವುದು ಅತ್ಯಗತ್ಯ. ಹೈಹೀಲ್‌ನ ಫ್ಯಾಷನೆಬಲ್ಸ್ ನಿಂದ ಹಿಡಿದು ಹೈಕಿಂಗ್‌, ಮೌಟೆನೇರಿಂಗ್‌ವರೆಗೆ ಫುಟ್‌ವೇರ್‌ ತಯಾರಿಸುವುದು ವಿತ್‌ಸ್ಟ್ಯಾಂಡ್‌ ಆಗಿದ್ದು ವರ್ಷಗಳವರೆಗೆ ನಡೆಯದಿದ್ದರೆ, ಒಂದು ಟೆಕ್ನಾಲಜಿ ಚಾಲೆಂಜ್‌ ಎಂದೇ ಹೇಳಬಹುದು.

ಇದು ಫ್ಯಾಷನ್‌ ಹಾಗೂ ಅದಕ್ಕೂ ಮಿಗಿಲಾದುದು ಎಂದರೆ ಉತ್ಪ್ರೇಕ್ಷೆಯಲ್ಲ, ಹಾಗಿದೆ ಬಾಟಾದ ಫುಟ್‌ವೇರ್‌ನ ಹೊಸ ಹೊಸ ಡಿಸೈನ್ಸ್!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ