ಕರಕುಶಲ ಮೇಳಗಳಲ್ಲಿ ಸಾಮಾನ್ಯವಾಗಿ ಕಂಗೊಳಿಸುವ ಇಂಥ ಬಣ್ಣಬಣ್ಣದ ಅದ್ಭುತ ನಮೂನೆಗಳು ಹಬ್ಬದ ಸಂಭ್ರಮ ಹೆಚ್ಚಿಸುತ್ತವೆ. ಪುಣೆಯ ಈಶಾನ್ಯ ಫೌಂಡೇಶನ್‌ `ಯೆಲೋ ರಿಬನ್‌ ಎನ್‌ಜಿಓ ಫೇರ್‌`ನಲ್ಲಿ ಪ್ರದರ್ಶಿಸಿದ ಗ್ರಾಮೀಣ ಮಹಿಳೆಯರ ಕರಕುಶಲ ಕೈಚಳಕವಿದು. ದೀಪಾವಳಿಯ ಗೃಹಾಲಂಕಾರಕ್ಕಾಗಿ ಇಂಥವುಗಳಲ್ಲಿ ನೀವು ಯಾವುದನ್ನು ಆರಿಸುತ್ತೀರಿ?

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ