ಪ್ರತಿ ಸಲ ವ್ಯಾಲೆಂಟೈನ್‌ ಡೇ ಬಂದಾಗಲೂ ಏನಾದರೊಂದು ಹೊಸತನ್ನು ಮಾಡಬೇಕೆಂಬ ಹಂಬಲ ಪ್ರೇಮಿಗಳಿಗೆ ಇದ್ದೇ ಇರುತ್ತದೆ. ಹೊಸ ವರ್ಷ ಇದೀಗ ತಾನೇ ಶುರು ಆಗಿರುವುದರಿಂದ ವಾರ್ಷಿಕ ಭವಿಷ್ಯ ನೋಡಿಯೇ ನೋಡುತ್ತಾರೆ. ಮತ್ತೆ ಈ 2024ರ ಹೊಸ ರ್ಷದಲ್ಲಿ ಫ್ಯಾಷನ್‌ ಟ್ರೆಂಡ್‌ ಪೇರ್‌ ಕಾಸ್ಟ್ ನ್ನು ಹೀಗೆ ಫಾಲೋ ಮಾಡಿ.

ನೀವು ರಾಶಿಫಲ ನಂಬುತ್ತೀರೋ ಇಲ್ಲವೋ, ಆದರೆ ಇಲ್ಲಿನ ಸಲಹೆಗಳ ಪ್ರಕಾರ ಬ್ಯೂಟಿ ಹಾರೋಸ್ಕೋಪ್‌ ಅಗತ್ಯ ಗಮನಿಸಿ, ಆಗ ನಿಮ್ಮ ರಾಶಿಗೆ ತಕ್ಕಂತೆ ಯಾವ ಹೊಸ ಟ್ರೆಂಡ್‌ ನಿಮಗೆ ಸೂಟ್‌ ಆಗುತ್ತದೋ ತಿಳಿಯುತ್ತದೆ. ಬನ್ನಿ, ನಿಮ್ಮ ರಾಶಿಫಲಕ್ಕೆ ತಕ್ಕಂತೆ ನಿಮ್ಮ ಪರ್ಸನಾಲಿಟಿಗೆ ಯಾವ ಲುಕ್‌ ಹೆಚ್ಚು ಹೊಂದುತ್ತದೋ ನೋಡೋಣ :

ಮೇಷ ರಾಶಿ ವೈಶಿಷ್ಟ್ಯ : ನೇತೃತ್ವದ ಸಹಜ ಗುಣದ ಜೊತೆ ಜೊತೆಗೆ ಹೆಚ್ಚು ಶಕ್ತಿ, ಸಾಹಸ ಪ್ರವೃತ್ತಿ, ಅಭಯ ಎಲ್ಲರೊಂದಿಗೆ ಬೆರೆತುಕೊಳ್ಳುವ ಗುಣಗಳಿರುತ್ತವೆ.

2 (2)

ಪ್ರೆಡಿಕ್ಷನ್‌ : ಈ ರಾಶಿಯ ಜನರಲ್ಲಿ ಲೀಡರ್‌ ಶಿಪ್‌ ಗುಣ ಪ್ರಧಾನ, ಇವರೆಂದೂ ಇಟ್ಟ ಹೆಜ್ಜೆ ಹಿಂದಿರುಗಿ ನೋಡುವುದಿಲ್ಲ. ಇವರ ಸ್ವತಂತ್ರ ಪ್ರವೃತ್ತಿ ಹಾಗೂ ಆತ್ಮವಿಶ್ವಾಸದಿಂದ ಮುನ್ನುಗ್ಗುವ ಗುಣ, ಇವರ ವ್ಯಕ್ತಿತ್ವಕ್ಕೆ ಹೊಸ ಮೆರುಗು ನೀಡುತ್ತದೆ. ಇಂಥ ವ್ಯಕ್ತಿತ್ವವುಳ್ಳ ಹೆಂಗಸರಿಗೆ ಬೋಲ್ಡ್ ಲಿಪ್‌ ಸ್ಟಿಕ್‌ ಹೆಚ್ಚು ಸೂಕ್ತ. ಇಂಥವರಿಗಾಗಿ ಡಿಸೈನರ್‌ ಹಿಲೆಸ್ಪಿಯಂಥ ಹೈಲೈಟೆಡ್‌ ಬೋಲ್ಡ್ ಲಿಪ್ಸ್ ಸೂಕ್ತ. ಬೋಲ್ಡ್ ಸ್ಟೇಟ್‌ ಮೆಂಟ್‌ ಲಿಪ್ಸ್ ಈ ತರಹದ ವ್ಯಕ್ತಿತ್ವವುಳ್ಳರಿಗೆ ಬೆಟರ್‌ ಲುಕ್ಸ್ ನೀಡುತ್ತದೆ. ಈ ಲಿಪ್‌ ಲುಕ್ಸ್ ಜೊತೆ ಮಸ್ಕರಾ, ಹೈಲೈಟರ್‌ ಬಳಸದಿರುವುದೇ ಲೇಸು. ಇದಕ್ಕಾಗಿ ಮ್ಯಾಟ್‌ ಟೂ ಲಾಸ್ಟ್ ಲಿಕ್ವಿಡ್‌ ಲಿಪ್‌ ಸ್ಟಿಕ್‌ ಮಿಸ್ಟಿ 10 ಬಳಸುವುದು ಲೇಸು.

ವೃಷಭ ರಾಶಿ ವೈಶಿಷ್ಟ್ಯ : ಪ್ರಾಮಾಣಿಕತೆಯ ಪ್ರವೃತ್ತಿ ಇವರಲ್ಲಿ ಹೆಚ್ಚು. ಜೊತೆಗೆ ಕಾಮುಕತೆ, ಅಭಿಲಾಷೆ, ವಿನಮ್ರ ಸ್ವಭಾವ ಇರುತ್ತದೆ.

3

ಪ್ರೆಡಿಕ್ಷನ್‌ : ಕ್ಲಾಸಿಕ್‌ ಲುಕ್ಸ್ ಗಾಗಿ ನಿಮ್ಮ ಪ್ರೇಮವನ್ನು ಎಂದೂ ಕಡಿಮೆ ಮಾಡಬೇಡಿ. ಪ್ರಯೋಗ ನಡೆಸುವುದು ಸುಲಭವಲ್ಲ  ಅಂತಲ್ಲ, ಬದಲಿಗೆ ಅದರಿಂದ ವಿಲಾಸತೆ ಎದ್ದು ಕಾಣುತ್ತದೆ. ನೀವು ಸಾಫ್ಟ್ ರೊಮ್ಯಾಂಟಿಕ್‌ ಟಚ್‌ ಬಯಸಿದರೆ, ಅದೂ ಬಿಲ್ ‌ಕುಲ್ ನೋನಿ 2024 ಪಿನ್‌ ಪೋನಿ ಲುಕ್‌ ತರಹ ಎಂದರೆ, ಅದು ನಿಮಗೆ ಸರಳತೆಯಲ್ಲೂ ಬ್ಯೂಟಿಫುಲ್ ಎಂಬ ಅನುಭವ ನೀಡುತ್ತದೆ. ಇದಕ್ಕಾಗಿ ನೀವು ಇಲೈಟ್‌ ಮಾಡೆಲ್ಸ್ (ಫ್ರಾನ್ಸ್) ಫ್ಯಾಷನ್‌ ಹೇರ್‌ ಬೇಬಿ ಪಿನ್ಸ್ (4 ಪೀಸ್‌ ಸೆಟ್‌) ಮಲ್ಟಿಯನ್ನು ಬಳಸಬಹುದು.

ಮಿಥುನ ರಾಶಿ ವೈಶಿಷ್ಟ್ಯ: ಚಾತುರ್ಯ, ಕಲ್ಪನಾಶೀಲತೆ, ಪ್ರೇರಕ ಗುಣ, ಆಕರ್ಷಣೆಯ ಕೇಂದ್ರಬಿಂದು ಆಗುವ ಆಸೆ.

4

ಪ್ರೆಡಿಕ್ಷನ್‌ : ಈ ಜನ ಸಂಭಾಷಣೆಯಲ್ಲಿ ಬಲು ಚುರುಕು. ಇವರ ಮೇಕಪ್‌ ಸಹ ಇವರೇನು ಹೇಳಬಯಸುತ್ತಾರೋ ಅದನ್ನು ಸ್ಪಷ್ಟಪಡಿಸುತ್ತದೆ. ಈ ರಾಶಿಯ ಹೆಂಗಸರು ಸದಾ ಆಕರ್ಷಣೆಯ ಕೇಂದ್ರಬಿಂದು ಆಗಿರಲು ಬಯಸುತ್ತಾರೆ. ಹೀಗಾಗಿ ಇವರಿಗೆ ಲೈಟ್‌ ಬ್ರೈಟ್‌ನಿಯಾನ್‌ ಟ್ರೆಂಡ್‌ ಪರ್ಫೆಕ್ಟ್ ಫಿಟ್‌ ಆಗಿರುತ್ತದೆ. ಜೊತೆಗೆ ಇವರು ಎಲ್ಲಾ ಕೆಲಸವನ್ನೂ ನಿಮಿಷಗಳಲ್ಲೇ ಮುಗಿಸಿಬಿಡುತ್ತಾರೆ. ಹೀಗಾಗಿ ನಿಮಿಷಗಳಲ್ಲಿ ಸೆಲೆಬ್ರಿಟಿ ಲುಕ್‌ ಪಡೆಯಲು ನೀವು ಕೆಳಗಿನಂತೆ ಮೇಕಪ್‌ ಮಾಡಿ. ಇದಕ್ಕಾಗಿ ನೀವು ಮಿಸ್‌ ಕ್ಲಿಯರ್‌ ಮೇಕಪ್‌ ಪ್ಲೇಟ್‌ ಬಳಸಿಕೊಳ್ಳಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ