ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಕನಿಷ್ಠ ಹಣ (Minimum balance) ಇರಲಿ ಎನ್ನುವುದನ್ನು ಒಪ್ಪಿದರೂ ಗರಿಷ್ಠ ಹಣ ಇರಲೇ ಬಾರದು ಎನ್ನುವುದು ಎಷ್ಟು ಸರಿ.
ಒಬ್ಬೊಬ್ಬ ರಾಜಕಾರಣಿಯ ಆಸ್ತಿ ನೂರಾರು ಕೋಟಿಗೆ ಕಮ್ಮಿ ಇಲ್ಲದಂತೆ
ಹಣ ಮಾಡಿದ್ದನ್ನು ಎಲ್ಲಿ ಇಡುತ್ತಾರೆ.
ಕ್ರಿಕೆಟ್ ಆಟಗಾರರು ಒಂದೊಂದು
ಟೂರ್ನಮೆಂಟ್ ಗೆ 15-20 ಕೋಟಿಗೆ
ತಮ್ಮನ್ನು ಮಾರಿಕೊಂಡು ತಮ್ಮ ಕ್ರಿಕೆಟ್ ಜೀವನದ ನಿವೃತ್ತಿ ಹೊತ್ತಿಗೆ ನೂರಾರು ಕೋಟಿ ಹಣ ಮಾಡಿ ಎಲ್ಲಿ ಇಡುತ್ತಾರೆ.
ಇನ್ನು ಸಿನಿಮಾ ನಟರು ಸಿನಿಮಾ ದಿಂದ ಸಾಲದು ಎಂಬಂತೆ ಗುಟಖಾ
ಪಾನ್ ಪರಾಗ್ ಹೆಂಡದ ಜಾಹಿರಾತಿನ ಮೂಲಕ ಸಾವಿರಾರು ಕೋಟಿ ದುಡ್ಡು
ಮಾಡಿ ಎಲ್ಲಿ ಹಣ ಇಡುತ್ತಾರೆ..
ನಿರ್ಮಲಾ ಜೀ ಸ್ವಲ್ಪ ಹೇಳುತ್ತೀರಾ.
ಸ್ವೀಸ್ ಬ್ಯಾಂಕುಗಳಲ್ಲಿ ಹಣ ಇಟ್ಟವರು
ಸಾಲ ಕಟ್ಟದೇ ಓಡಿ ಹೋಗಿರುವವರು
ಹಾಗೂ ಗುಲ್ಷನ್ ಕುಮಾರರ ಕೊಲೆ ಮಾಡಿಸಿ ವಿದೇಶದಲ್ಲಿ ಅವಿತಿರುವ
ನದೀಮನ ಹಣ ಮೂಲ ಇದೇ ರೀತಿ
ವಿದೇಶದಲ್ಲಿ ಕುಳಿತು ಕೋಟ್ಯಾಂತರ
ರೂಪಾಯಿಗಳ ವ್ಯವಹಾರ ನಡೆಸುವವರನ್ನು ಮೊದಲು ಎಳೆದು ತಂದು ಆಮೇಲೆ ಉಳಿತಾಯ ಖಾತೆದಾರರ ಸುದ್ದಿಗೆ ಬರಲಿ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ