ನಾಳೆಯಿಂದ ಕರ್ನಾಟಕದ್ಯಂತ

ನಗದು ಭಿಕ್ಷೆ ನೀಡುವುದನ್ನು ನಿಲ್ಲಿಸುವ ಸಂಕಲ್ಪ ಮಾಡಿದೆ. ಎಲ್ಲರು ಸೇರಿ ಸಹಕರಿಸಿ.

ಭಿಕ್ಷುಕರಿಗೆ ಅನ್ನ ಮತ್ತು ನೀರು ನೀಡೋಣ,

ಆದರೆ ಒಂದು ರೂಪಾಯಿಯನ್ನೂ ನಗದು ರೂಪದಲ್ಲಿ ನೀಡುವುದಿಲ್ಲ.

ಮುಂಬೈ, ಪುಣೆ ಒಂದು ವಿಶಿಷ್ಟ ಚಳುವಳಿ ಆರಂಭವಾಗಿದೆ.

ಭಿಕ್ಷುಕ ಯಾರೇ ಆಗಿರಲಿ

(ಮಹಿಳೆ / ಪುರುಷ / ವೃದ್ಧ / ಅಂಗವಿಕಲ / ಸಣ್ಣ ಮಗು),

ಅವನು/ಅವಳು ಭಿಕ್ಷೆ ಬೇಡುತ್ತಿದ್ದರೆ

ಅವರಿಗೆ ಅನ್ನ + ನೀರು ನೀಡಲಾಗುವುದು,

ಆದರೆ ನಗದು ಸಹಾಯ ನೀಡಲಾಗುವುದಿಲ್ಲ.

ಇದರಿಂದ ಅಂತರರಾಷ್ಟ್ರೀಯ / ರಾಷ್ಟ್ರೀಯ / ರಾಜ್ಯಮಟ್ಟದ

ಭಿಕ್ಷೆ ಬೇಡುವ ಮಾಫಿಯಾ ಗ್ಯಾಂಗ್‌ಗಳು ನಾಶವಾಗುತ್ತವೆ

ಮತ್ತು ಮಕ್ಕಳ ಅಪಹರಣದ ಘಟನೆಗಳು ತಾನಾಗಿಯೇ ಕಡಿಮೆಯಾಗುತ್ತವೆ.

ಅಂತಹ ಕ್ರಿಮಿನಲ್ ಗ್ಯಾಂಗ್‌ಗಳ ಸಂಪೂರ್ಣ ನಿರ್ಮೂಲನೆಯಾಗುತ್ತದೆ.

begging-old-woman-india-25825073

ದಯವಿಟ್ಟು ಯಾರಿಗೂ

ಒಂದು ರೂಪಾಯಿಯನ್ನೂ ಭಿಕ್ಷೆಯಾಗಿ ನೀಡಬೇಡಿ.

ಈ ಕಲ್ಪನೆ ನಿಮಗೆ ಮನಸಾರೆ ಒಪ್ಪಿಗೆಯಾದರೆ,

ನಿಮ್ಮ ವಾಹನದಲ್ಲಿ 2 ಬಿಸ್ಕತ್ ಪ್ಯಾಕೆಟ್ ಇರಿಸಿ,

ಆದರೆ ಹಣ ಕೊಡಬೇಡಿ.

ನೀವು ಈ ಅಭಿಯಾನವನ್ನು ಬೆಂಬಲಿಸುತ್ತಿದ್ದರೆ,

ಈ ಸಂದೇಶವನ್ನು ಕನಿಷ್ಠ 10 ಜನರಿಗೆ

ಮತ್ತು ಕನಿಷ್ಠ 3 ಗ್ರೂಪ್‌ಗಳಿಗೆ ಶೇರ್ ಮಾಡಿ. ಈ ಅಭಿಯಾನ ಈಗಾಗಲೇ ರಾಜಸ್ಥಾನದಲ್ಲಿ ಯಶಸ್ವಿಯಾಗಿದೆ !!!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ