ಹುಂಡೈ ಕ್ರೇಟಾ ಕಂಪನಿಗೆ ಒಂದು ಅದ್ಭುತ ಯಶಸ್ಸು ಎಂದು ಹೇಳಬಹುದು. ಕ್ರೇಟಾ ಸಾಕಷ್ಟು ಮಟ್ಟಿಗೆ ಭಾರತದಲ್ಲಿ ಎಚ್‌ಯುವಿಗಾಗಿ ಒಂದು ಬೆಂಚ್‌ ಮಾರ್ಕ್‌ ಸ್ಥಾಪನೆ ಮಾಡಿದೆ. ಇದು ಕೇವಲ ಪರ್ಫೆಕ್ಟ್ ಸೈಟಿನಲ್ಲಷ್ಟೇ ದೊರಕುವುದಿಲ್ಲ. ಅದ್ಭುತ ಸ್ಟೈಲ್ ಹಾಗೂ ಹುಂಡೈನ ವಿಶಿಷ್ಟ ಸರ್ವೀಸ್‌ ಸಪೋರ್ಟ್‌ ಹಾಗೂ ಇದರ ಜೊತೆಗೆ ಅದ್ಭುತ ಫೀಚರ್ಸ್‌ನ ಒಂದು ದೊಡ್ಡ ಪಟ್ಟಿಯೇ ಸಿಗುತ್ತದೆ. ಕಳೆದ ಕೆಲವು ವರ್ಷಗಳ ಬಗ್ಗೆ ಪ್ರಸ್ತಾಪಿಸಬೇಕೆಂದರೆ, ಕ್ರೇಟಾವನ್ನು ಹಲವು ಅಡೆತಡೆಗಳೆದುರು ಒಡ್ಡಲಾಯಿತು. ಅದರಲ್ಲಿ ಕ್ರೇಟಾ ನಮ್ಮನ್ನು ಪ್ರಭಾವಿತಗೊಳಿಸಲು ಹಿಂದೆ ಬೀಳಲಿಲ್ಲ. ಅದು ಎಂಥದೇ ಪರಿಸ್ಥಿತಿಯಲ್ಲೂ ಅತ್ಯುತ್ತಮ ಪರಿಣಾಮ ಕೊಟ್ಟಿತು.ಈ ಸಲ ನಾವು ಹುಂಡೈ ಕ್ರೇಟಾಗೆ ಒಂದು ಹೊಸ ಆಯಾಮದಲ್ಲಿ ಆಹ್ವಾನ ಕೊಡಲು ಯೋಚಿಸಿದೆ. ಹಾಗೆ ನೋಡಿದರೆ, ವೈವಿಧ್ಯತೆಗಳಿಂದ ತುಂಬಿರುವ ಭಾರತದಲ್ಲಿ ಕಾರಿನ ವಾಸ್ತವ ತಿಳಿದುಕೊಳ್ಳುವ ಅವಕಾಶವೆಂದರೆ, ಅದು ಮದುವೆಗಳು. ಇದೊಂದು ವೈಯಕ್ತಿಕ ಸಮಾರಂಭ.

ಆದರೆ ಮದುವೆಯ ಸಂದರ್ಭದಲ್ಲಿ ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ನಡೆಯಬೇಕೆಂದರೆ, ನಿಜಕ್ಕೂ ಅದು ಸವಾಲಿನ ಸಂಗತಿಯೇ ಹೌದು. ಮದುವೆಯ ಸಂದರ್ಭದಲ್ಲಿ ಎಲ್ಲ ಕೆಲಸಗಳು ಸಮರ್ಪಕ ರೀತಿಯಲ್ಲಿ ಸಕಾಲಕ್ಕೆ ಆಗಲು ಬಹಳಷ್ಟು ಓಡಾಟ ಇದ್ದೇ ಇರುತ್ತದೆ. ಒಂದು ವೇಳೆ ಎಲ್ಲ ಕೆಲಸ ಕಾರ್ಯಗಳು ಮುಗಿದ ಬಳಿಕ ನಾವು ಧೈರ್ಯಶಾಲಿಗಳು, ಆಶಾವಾದಿಗಳಾಗುತ್ತೇವೆ. ಆಗ ನೀವು ಯಾವುದೇ ಈವೆಂಟ್‌ ನಲ್ಲಿ ಮಾಸ್ಟರ್‌ ಪುರಸ್ಕಾರ ಪಡೆಯುವ ಹಕ್ಕುದಾರರಾಗಿರುತ್ತೀರಿ.

ಹಾಗೆಂದೇ ಮದುವೆ ಸಮಾರಂಭಗಳಲ್ಲಿ ಆಗುವ ಪರೀಕ್ಷೆಯೇ ಯಾವುದೇ ಕುಟುಂಬದ ವಾಹನವೊಂದಕ್ಕೆ ನಡೆಯುವ ಎಲ್ಲಕ್ಕೂ ಮಹತ್ವದ ಪರೀಕ್ಷೆಯಾಗಿರುತ್ತದೆ. ಏಕೆಂದರೆ ಬೇರೆ ಯಾವುದೇ ಸಂದರ್ಭದಲ್ಲೂ ಇಂತಹ ಒಂದು ಅವಕಾಶ ದೊರಕಲಾರದು. ಆಗ ವಾಹನ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಿರಂತರವಾಗಿ ಚಲಿಸುತ್ತ ಇರುತ್ತದೆ. ಅಷ್ಟೇ ಅಲ್ಲ, ವಾಹನದಲ್ಲಿ ಜನ ಆಹಾರ, ವಸ್ತುಗಳು, ಬಟ್ಟೆಗಳು, ಮಕ್ಕಳು ಹಾಗೂ ನಿಮ್ಮ ಸಾಕುಪ್ರಾಣಿಗಳನ್ನು ಕೂಡ ಸಾಗಿಸುವ ಕೆಲಸ ನಿರಂತರವಾಗಿ ಸಾಗುತ್ತಿರುತ್ತದೆ. ಬೇರೆ ಬೇರೆ ಜನರು, ತಮ್ಮದೇ ಆಟ ವಿಶಿಷ್ಟ ರೀತಿಯಲ್ಲಿ ಚಲಾಯಿಸುತ್ತಿರಬಹುದು. ಸ್ವಲ್ಪ ಯೋಚಿಸಿ ನೋಡಿ, ನಿಮ್ಮ ದೊಡ್ಡಪ್ಪನ ಮಗ ಕೇವಲ ಜಿಟಿಎ ಡ್ರೈವ್ ‌ಮಾಡಿರಬಹುದು, ಇಂತಹದರಲ್ಲಿ ಅವನಿಗೆ ನಿಮ್ಮ ಗಾಡಿ ಸಿಕ್ಕಿಬಿಟ್ಟರೆ ಆಗಿಯೇ ಹೋಯಿತು.

ನಮಗೆ ಈ ಅವಕಾಶ ಸಿಕ್ಕಿದ್ದು ನಮ್ಮ ಒಬ್ಬ ಗೆಳೆಯನ ಮದುವೆ ಸಿದ್ಧತೆ ನಡೆದಾಗ, ಆಗ ನಾವು ಸ್ವಲ್ಪ ವಿಳಂಬ ಮಾಡದೇ ಸಂದರ್ಭದ ಲಾಭ ಪಡೆದುಕೊಂಡೆ. ಕೊರೋನಾದ ಸಂದರ್ಭದಲ್ಲಿ ಎಲ್ಲ ನಾರ್ಮಲ್ ಆಗಿತ್ತು. ಅತಿಥಿಗಳ ಸಂಖ್ಯೆ ಕೇವಲ 20 ಆಗಿರಬಹುದು. ಆದರೆ ಎಲ್ಲರೂ ಪ್ರೊಟೋಕಾಲ್ ‌ಪಾಲನೆ ಮಾಡುವುದು ಅನಿವಾರ್ಯವಾಗಿತ್ತು. ಆಗ ಇದ್ದ ನಿಯಮವೆಂದರೆ,  ಡ್ರೈವರ್‌ ಜೊತೆಗೆ ಕೇವಲ ಇಬ್ಬರೂ ಮಾತ್ರ ಕುಳಿತುಕೊಳ್ಳಬೇಕು ಎನ್ನುವುದಾಗಿತ್ತು. ಹೀಗಾಗಿ ಒಂದೇ ರಸ್ತೆಯಲ್ಲಿ ಹಲವು ಸಲ ಹೋಗಿ ಬರಬೇಕಾಗಿತ್ತು. ಹಳ್ಳಿಯಿಂದ 150 ಕಿ.ಮೀ. ದೂರದಲ್ಲಿರುವ ನಗರಕ್ಕೆ ಹಲವು ಸಲ ಪ್ರಯಾಣ ಮಾಡಬೇಕಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ