*ಅಲ್ಲಿನ ಕಲುಶಿತ ವಾತಾವರಣ ಹಾಗೆಯೆ ಕಂಡುಬರುತ್ತದೆ, ಕೇವಲ 5 ವರ್ಷದಲ್ಲಿ ಅಲ್ಲಿನ ಮುಸ್ಲೀಮ್ ಬ್ಯಾರಿಗಳ  ಜನಸಂಖ್ಯೆ ಏರುತ್ತಲಿದೆ, ಸರಿ ಸುಮಾರು 20% ಜನ ಇವರೆ ಅಲ್ಲಿ ಈಗ ಇರುವುದು, ಬೇಕಾದರೆ ಹೋಗಿ ನೋಡಿ,  ಹೌದು ಇದು ಸತ್ಯವಾದ ಮಾತು..*
*ಮೈಸೂರು ಗುಂಡ್ಲಪೇಟೆಯ ಮುಖ್ಯರಸ್ತೆಯ ಬಸ್ ನಿಲ್ದಾಣದ ವೃತ್ತದಿಂದ ಎಡಕ್ಕೆ ತಿರುಗುವ ಮೂಲೆಯಲ್ಲಿಯೇ ಹೋಟೆಲ್ ರಾಮ್ ಪ್ರಸಾದ್ ಎನ್ನುವ ಹೋಟೆಲ್ ಇದೆ.. ಇದು ದೇವಾಲಯಕ್ಕೆ ಹೋಗುವ ತಿರುವು  ತೆಗೆದುಕೊಳ್ಳುವ ಜಾಗದಲ್ಲೆ ಇದೆ..!!  ಈ ಮುಸ್ಲೀಮರ ಹೋಟೆಲ್ಲನಲ್ಲಿ ಕೆಲಸ ಮಾಡುವವರೆಲ್ಲಾ ಬೇರೆ ಊರಿನವರು, ನಿರಾಶ್ರಿತರು, ಹಳ್ಳಿಯ ಯುವಕರು, ಹೆಂಗಸರೇ ಹೆಚ್ಚು..‌ ನನಗೆ ಈ ಹೋಟೆಲ್ನಲ್ಲಿ ಆದ ಅನುಭವ ನಿಜಕ್ಕೂ ರೋಚಕ !*
ತಿಳಿಯದೆ ಒಳ ಹೋಗಿ ತಿಂಡಿ ತಿಂದು ಹೊರ ಬರುವಾಗ ಗಲ್ಲಾ ಪೆಟ್ಟಿಗೆಯ ಮೇಲೆ ಕುಳಿತಿದ್ದವನ ಮೇಲೆ ಅನುಮಾನ ಬಂದು ತಾವು ಮಾಲೀಕರ ಎಂದೆ.. ಹೌದು ಎಂದ, ತಮ್ಮ ಹೆಸರೇನು ಎಂದರೆ ಯಾವುದೆ, ಅಂಜಿಕೆ, ಅಳಕಿಲ್ಲದೆ ಮುಸ್ತಫಾ ಎಂದು ಹೇಳಿದ..!!  ಅದು ಹೇಗೆ ಹಿಂದೂ ಹೆಸರು ಎಂದಿದ್ದಕ್ಕೆ, ನಮಗೆ ವ್ಯಾಪಾರ ಮುಖ್ಯ, ಯಾವ ಹೆಸರಾದರೇನು ಎಂದು ಉಡಾಫೆಯ ಉತ್ತರ ಕೊಟ್ಟಾ.. ಕೆಲಸಗಾರರು ಒಳಗೆ ಎಲ್ಲರೂ ಕುಂಕುಮ ಇಟ್ಟುಕೊಂಡಿದ್ದಾರೆ, ಆದರೆ ಇವರ ಮಾಲೀಕ ಮುಸ್ಲೀಂ. ಇವರಲ್ಲಿ ಹಣದ ಆಸೆಗೊ, ವೃತ್ತಿಗಾಗಿಯೋ, ದುರಾಸೆಗೊ ನಮ್ಮವರು ವಿಧಿಯಿಲ್ಲದೆ ದುಡಿಯಲು ಬಂದವರೇ...!!*
nadj
*ಈ ಸಂಗತಿಯನ್ನ  ಹೂ ಮಾರುತ್ತಿದ್ದವನ ಬಳಿ ಕೇಳಿದಾಗ ಅವನು ಕೊಟ್ಟ ಉತ್ತರ ಇನ್ನೂ ರೋಚಕವಾಗಿದೆ.. ಅದೇನೆಂದರೆ ಸರಿ ಸುಮಾರು 30% ನಂಜನಗೂಡಿನ ಸ್ಥಿರಾಸ್ತಿಯ ಮಾಲೀಕರುಗಳು ಇವರೇ.. ದೇವಾಲಯದ ಅಕ್ಕ ಪಕ್ಕ ಇರುವ ಅಂಗಡಿಗಳು, ಮನೆಗಳು, ಹಣ್ಣಿನಂಗಡಿಗಳು,ಜ್ಯೂಸ್ ಅಂಗಡಿಗಳು,  ಇವರವೇ..!!  ಜಮೀನುಗಳು ಹೇಳಲಾಗದು,  ಹೆಚ್ಚಿನ ಹಣದಾಸೆಗೆ ಈ ಬ್ಯಾರಿ/ಕೇರಳಾ  ಮುಸ್ಲಿಮರಿಗೆ ನಮ್ಮವರೇ ಮಾರಿ ಕೆಲವರು ಮೈಸೂರಿನಲ್ಲಿ, ಗುಂಡ್ಲುಪೇಟೆಯಲ್ಲಿ, ದೂರದ ಹಳ್ಳಿಗೆ ವಲಸೆ ಹೋಗಿದ್ದಾರೆ; ಸಣ್ಣ ಪುಟ್ಟ ಮನೆಯವರು ಇವರ ಬಳಿಯೇ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದಾರೆ.. ಇಲ್ಲಿನ ಪೋಲೀಸ್, ಸರ್ಕಾರದ ಅಧಿಕಾರಿಗಳು ಸಹ ಇವರು ಕುಡಿಸಿ, ತಿನ್ನಿಸುವ ಚಟಕ್ಕೆ ಬಲಿಯಾಗಿದ್ದಾರೆ, ಅವರದೆ ಲಾಡ್ಜ್ ಗಳಲ್ಲಿ ನಡೆಯುವ ಕೇರಳಾ ಹುಡುಗಿಯರಿಂದ ನಡೆಸುವ ಅವ್ಯಾಹತ ವೇಶ್ಯಾವಾಟಿಕೆಗೆ ದಾಸರಾಗಿದ್ದಾರೆಂದು ಆ ಹೂವು ಮಾರುವವ ಹೇಳಿದಾಗ ಕೇಳಿ ನೋವಾಯಿತು..!!*
*ಇಲ್ಲಿನ ಪಂಚಾಯಿತಿ ಯವರು, ಸ್ಥಳೀಯ ರಾಜಕಾರಣಿಗಳು, ಪುಡಿ ರಾಜಕಾರಣಿಗಳು, ಕೆಲ ಪುರ ಪ್ರಮುಖರು ಇವರ ಜೀ ಹುಜೂರ್ಗ ಳೆಂದು ಹೇಳಿದಾಗ ಕೇಳಿ ನೋವಾಯಿತು; ಇದು ನಾಕಂಡ ಸತ್ಯ. ಇದು ನಡೆದು ಕೇವಲ 4-5 ತಿಂಗಳಾಯಿತಷ್ಟೆ, ಸತ್ಯ ಶೋಧನೆ ಮಾಡಿನೊಡಿ ನಿಮಗೂ ಅರ್ಥವಾಗುತ್ತೆ..*
*ನಂಜನಗೂಡು ಮೈಸೂರು, ಗುಂಡ್ಲುಪೇಟೆಯ ಹೆದ್ದಾರಿಯ, ವರುಣಾ ನಾಲೆಗಳ ಅಕ್ಕಪಕ್ಕದ ಜಮೀನುಗಳ ಮಾಲೀಕರುಗಳೆಲ್ಲಾ ಇದೇ ಮುಸಲ್ಮಾನರೇ...!!*
 *ಬೇಕಾದರೆ ದಾಖಲೆಗಳನ್ನು ತೆಗೆಸಿ ನೋಡಿ; ಇಲ್ಲಿ ಒಂದುಕಾಲದ ಬ್ರಾಹ್ಮಣರ/ ಲಿಂಗಾಯತರ ಹೋಟೆಲ್, ಅಂಗಡಿಗಳು, ಗೂಡಂಗಡಿಗಳು ಎಂದೋ ಮಾಯವಾಗಿವೆ.. ಇದು ಅಲ್ಲಿನ ಸತ್ಯವಾದ ಸಂಗತಿ, ಇಂತಹ ಸಂಗತಿಗಳು ಮಂಗಳೂರು, ಉಡುಪಿ, ಹೊನ್ನಾವರ, ಕುಮುಟಾ ಸೂರತ್ಕಲ್, ಮಲ್ಪೆ, ಗೋವಾ ಮುಖ್ಯ ರಸ್ತೆಗಳಲ್ಲಿ, ಸರ್ವೆ ಸಾಮಾನ್ಯವಾಗಿದೆ. ವಿಶೇಷವೆಂದರೆ, ಕೇರಳದ ಗಡಿಯ ಚೆಕ್ ಪೋಸ್ಟ್ ಅಕ್ಕಪಕ್ಕಾ ಚಾಮರಾಜನಗರ, ಮಡಿಕೇರಿ, ಸಕಲೇಶಪುರ, ತಿತಿಮತಿ, ಗುಂಡಲ ಪೇಟೆ, ಮೈಸೂರಿನಲ್ಲಿಯೂ ಸಹ ಇವರ ಹಾವಳಿ ಜಾಸ್ತಿ ಇದೆ, ಪರೀಕ್ಷಿಸಿ ನೋಡಿ...!!*
*ಈಗಲೇ ಮೈಸೂರ ಜಿಲ್ಲೆಯ ನಮ್ಮ ಜನ ಎಚ್ಚೆತ್ತುಕೊಳ್ಳದೆ ಹೋದರೆ ಅವರ ನಾಶಕ್ಕೆ ಅವರೇ ಮೊಳೆ ಹೊಡೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲಾ...*
 *ಬಂಧುಗಳೇ.. ನಿನ್ನೆ ಒಂದು ವೀಡಿಯೊ ನೋಡುತ್ತಿದ್ದೆ..*
 *ನಂಜನಗೂಡಿನಲ್ಲಿ ಕೇರಳ ಸಾಬಿಗಳು ಹಿಂದೂ ದೇವತೆಗಳ, ಸಾಮಾನ್ಯ ಹೆಸರುಗಳಲ್ಲಿ ಬೇಕರಿಗಳನ್ನು, ಇತರೆ ಅಂಗಡಿಗಳನ್ನು  ನಡೆಸುತ್ತಿದ್ದು ಅವುಗಳನ್ನು ತಮ್ಮ ಮುಲ್ಲಾಗಳ ಮಾತಿನಂತೆ ಒಂದು ದಿನ ಮುಚ್ಚಿ "ಕರ್ನಾಟಕ ಬಂದ್" ಗೆ ಸಹಕರಿಸಿದ್ದರು ಎಂದು...*
*ಈಗ ಅವರುಗಳ ಅಂಗಡಿಗಳು ಯಾವುವು ಎಂದು ನಿಚ್ಚಳವಾಗಿ ತಿಳಿಯಿತಲ್ಲ ??*
 *ನಂಜನಗೂಡಿಗೆ ಹೋಗುವ ಯಾರೊಬ್ಬರೂ ಅಂತಹ ಅಂಗಡಿಗಳಿಂದ ಏನೂ ಕೊಳ್ಳದೆ ಹೋಗಬೇಕು.  ಇಷ್ಟಕ್ಕೂ ಅವರಿಗೆ ಅಂಗಡಿ ಇಟ್ಟುಕೊಳ್ಳಲು ಜಾಗ ಬಾಡಿಗೆಗೆ/ಮಾರಾಟಕ್ಕೆ ಕೊಟ್ಟವರಲ್ಲಿ ಅತಿ ಹೆಚ್ಚು ಜನ ಹಿಂದೂಗಳೇ ಅಲ್ಲವೆ?? ಅವರ ಸಂಖ್ಯೆ 40 - 50% ಆದರೆ ಆಗ ದೇವಸ್ಥಾನದಿಂದ ಯಾವ ಮಂತ್ರಘೋಷವೂ ಹೊರಬರುವುದಿಲ್ಲ. ಅವರಿಗೆ ಅಂಗಡಿ ಮುಂಗಟ್ಟುಗಳು ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇ ತಪ್ಪು. ತಿದ್ದಿಕೊಳ್ಳಲು ಅವಕಾಶ ಇದ್ದರೆ ತಿದ್ದಿಕೊಳ್ಳಲು ಸ್ಥಳದ ಜನರಿಗೆ ಹೇಳಬೇಕಿದೆ..🙏🙏.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ