ಡಾ. ರಾಶೆಲ್ ಇದೀಗ ಬ್ಯೂಟಿ ಪ್ರಾಡಕ್ಟ್ ನ ಹೊಸ ರೇಂಜ್‌ ಪ್ರಸ್ತುತಪಡಿಸುತ್ತಿದೆ. ಡಾ. ರಾಶೆಲ್ ರ ಲೈಟ್‌ ಸ್ಕಿನ್‌ ಶೀಟ್‌ ಮಾಸ್ಕ್, ಅಸಮ ಇರುವ ಚರ್ಮದ ಟೋನ್‌ ನ್ನು ಸರಿಪಡಿಸುತ್ತದೆ, ಕಲೆಗುರುತನ್ನು ತಗ್ಗಿಸುತ್ತದೆ. ಇದು ಬ್ರೈಟ್‌ ನಿಂಗ್‌ಇಲ್ಯುಮಿನೇಟಿಂಗ್ ಶೀಟ್‌ ಮಾಸ್ಕ್, ಆರ್ಬುಟಿನ್‌ನಿಯಾಸಿನ ಮೈಲ್ಡ್ ನಿಂದ ಕೂಡಿದೆ, ಇದು ಎಲ್ಲ ತರಹದ ಚರ್ಮಕ್ಕೂ ಉಪಯುಕ್ತ. ಮೊಡವೆಗಳ ಗುರುತನ್ನು ತಗ್ಗಿಸುವಲ್ಲಿಯೂ ಪ್ರಭಾವಶಾಲಿ. ಡಾ. ರಾಶೆಲ್ ‌ರ ಲೈಟ್‌ ಸ್ಕಿನ್‌ ಕ್ಲೇ ಸ್ಟಿಕ್‌ ಮಾಸ್ಕ್ ನಿಂದಾಗಿ ನೀವು ನೈಸರ್ಗಿಕವಾಗಿ ಚರ್ಮಕ್ಕೆ ಕಾಂತಿಯನ್ನು ವಾಪಸ್ಸು ಪಡೆಯುವಿರಿ. ಆರ್ಬುಟಿನ್‌ನಿಯಾಸಿನಮೈಲ್ಡ್ ನಿಂದ ಕೂಡಿದ  ಈ ಕ್ಲೇ ಸ್ಟಿಕ್‌ ಮಾಸ್ಕ್, ನಿಮ್ಮ ಚರ್ಮವನ್ನು ಅತಿ ಮೃದುಗೊಳಿಸಿ, ಓಪನ್‌ ಪೋರ್ಸ್‌ ದೂರ ಮಾಡುತ್ತದೆ. ಡಾ. ರಾಶೆಲ್ ‌ರ ಬ್ಯಾಂಬೂ ಚಾರ್ಕೋಲ್ ನೋಸ್ ಸ್ಟ್ರಿಪ್‌, ಮೂಗಿನ ಚರ್ಮದ ಬ್ಲ್ಯಾಕ್‌ ಹೆಡ್ಸ್ ನ್ನು ತೊಲಗಿಸಿ, ನಿಮಗೆ ಕಲೆರಹಿತ ಹೊಳಪು ನೀಡುತ್ತದೆ. ಡಾ. ರಾಶೆಲ್ ‌ರ ವಿಟಮಿನ್‌ಸಿಯ ಫುಟ್‌ ಮಾಸ್ಕ್ ಶುಷ್ಕ, ಸುಸ್ತಾದ, ಬಿಸಿಲಿನಿಂದ ಹಾಳಾದ ಪಾದಕ್ಕೆ ಉತ್ತಮ ಪರಿಹಾರ. ಈ ಸುಪರ್ಬ್‌ ಫುಟ್‌ ಮಾಸ್ಕ್ ನಿಮ್ಮ ಪಾದಕ್ಕೆ ಆಳವಾಗಿ ಮಾಯಿಶ್ಚರೈಸರ್‌ ಒದಗಿಸಿ, ಅದನ್ನು ಪುನಃ ಜೀವಂತಗೊಳಿಸಲು ವಿಟಮಿನ್‌ ಸಿಯ ಗ್ಲಿಸರಿನ್‌ ನ ಶಕ್ತಿಶಾಲಿ ಉತ್ತಮಿಕೆ ಒದಗಿಸುತ್ತದೆ. ಇದರಿಂದ ಪಾದ ಎಷ್ಟೋ ಕೋಮಲ ಆಗುತ್ತದೆ.

PARI

ಪರೀ ಸೂಪರ್ನೈಟ್ಸ್ ಸ್ಯಾನಿಟರಿ ಪ್ಯಾಡ್ಸ್

ಇದು ಪೀರಿಯಡ್ಸ್ ನಲ್ಲಿ ನಿಮ್ಮ ಆಪ್ತ ಸಂಗಾತಿ ಎನಿಸುತ್ತದೆ. ಇದರಿಂದಾಗಿ ಇಡೀ ರಾತ್ರಿ ನೀವು ನೆಮ್ಮದಿಯಾಗಿ ನಿದ್ರಿಸಬಹುದು. ತನ್ನ ಸೈಜ್‌, ಅಪೂರ್ವ ಡಬಲ್ ಫೆದರ್ಸ್‌ ಫೀಚರ್‌ ಹಾಗೂ 64% ಎಕ್ಸ್ ಟ್ರಾ ಕವರೇಜ್‌ ಕಾರಣ, ಇದು ಇಡೀ ರಾತ್ರಿ ಲೀಕೇಜ್‌ ನಿಂದ ಸುರಕ್ಷೆ ಒದಗಿಸುತ್ತದೆ. ಕೇವಲ ರೂ.350ಕ್ಕೆ ಲಭ್ಯವಿರುವ ಈ ಪ್ರಾಡಕ್ಟ್, ಇಡೀ ರಾತ್ರಿ ಅನುಪಮ ಸುರಕ್ಷತೆ ಒದಗಿಸಿ, ನೀವು ಹಾಯಾಗಿ ನಿದ್ರಿಸಲು ದಾರಿ ಮಾಡಿ, ನಿಮ್ಮ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಪರೀ ಪ್ಯಾಡ್ಸ್ ನ ವಿವಿಧ ರೇಂಜ್‌ ಪ್ಯಾಂಟಿ ಲೈನರ್ಸ್‌, ಹೇರ್‌ ರಿಮೂವ್ ‌ಕ್ರೀಂ, ಇಂಟಿಮೇಟ್‌ ವಾಶ್‌ ಜೊತೆ ಸಂಪೂರ್ಣ ಫೆಮಿನೈನ್‌ ಹೈಜೀನ್‌ ಕೇರ್‌ ಒದಗಿಸುತ್ತದೆ. ಈ ಪ್ರಾಡಕ್ಟ್ಸ್ ಮಹಾನಗರಗಳ ಎಲ್ಲಾ ಪ್ರಮುಖ ಸ್ಟೋರ್ಸ್‌ ಹಾಗೂ ಇ-ಕಾಮರ್ಸ್‌ ಸೈಟ್ಸ್ ಆದ ಅಮೆಝಾನ್‌, ಫ್ಲಿಪ್‌ ಕಾರ್ಟ್‌, ಮೀಶೋಗಳಲ್ಲಿ ಲಭ್ಯ.

AMRITANJAN_copy

ಅಮೃತಾಂಜನ ಸಾದರಪಡಿಸುತ್ತಿದೆ ಅಮೃತಾಂಜನ ಕಾಂಫಿ ಪೀರಿಯಡ್‌ ಪೇನ್‌ ರಿಲೀಫ್‌ ರೋಲ್ ಆನ್‌ ನಲ್ಲಿ ನಿಮಗೆ ಪೀರಿಯಡ್‌ನ ನೋವು ನಿವಾರಿಸುವ ನೈಸರ್ಗಿಕ ಗಿಡಮೂಲಿಕೆಗಳ ಗುಣಗಳಿವೆ. ಇದು ಕಿಬ್ಬೊಟ್ಟೆ, ಬೆನ್ನು, ನಿತಂಬಗಳಲ್ಲಿನ ನೋವನ್ನು ದೂರಗೊಳಿಸಲು ನೆರವಾಗುತ್ತದೆ. ಇದರ ಮೋಹಕ ಸುವಾಸನೆ ನಿಮಗೆ ಆರಾಮ ನೀಡುತ್ತದೆ. ಇದು ಬಲು ವೇಗವಾಗಿ ಚರ್ಮವನ್ನು ಪ್ರವೇಶಿಸಿ, ಸಂಪೂರ್ಣವಾಗಿ ವಿಲೀನಗೊಳ್ಳುತ್ತದೆ. ಇದರಿಂದ ಯಾವ ಗುರುತೂ ಆಗದು. ಇದನ್ನು ಸುಲಭವಾಗಿ ಬೇಕಾದಲ್ಲಿಗೆ ಕೊಂಡೊಯ್ಯಬಹುದು. ಇದು ಒಂದು ಮಾನೋಕಾರ್ಟನ್‌ ಒಳಗೆ ರೋಲ್ ಆನ್‌ ರೂಪದಲ್ಲಿ ಲಭ್ಯ. 50 ಮಿ.ಲೀ.ನ ಇದರ ಬೆಲೆ ಕೇವಲ ರೂ.110 ಮಾತ್ರ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ