ಬಂದಿದೆ ಹೊಸ ಸಂವತ್ಸರ
ವಸಂತನ ಆಗಮನ
ಚೈತ್ರಮಾಸ ತಂದಿದೆ ಗಿಡಮರಗಳಲಿ
ಹೊಸ ಚಿಗುರು ಕೋಗಿಲೆಯ ಕೂಜನ

ಮನೆಮನೆಗಳಲ್ಲಿ ತಂದಿದೆ
ಹೊಸ ಹರ್ಷ, ಬೇವುಬೆಲ್ಲದ
ಸಮ್ಮಿಶ್ರ ಸಂತಸದ ಹೊನಲು
ಬಾಗಿಲಿಗೆ ಮಾವಿನ ತೋರಣ

ಹೋಳಿಗೆ ಪಾಯಸದ ಘಮ
ಹೊಸಬಟ್ಟೆಯ ಸಂಭ್ರಮ
ಪಂಚಾಂಗ ಶ್ರವಣ, ಮುಂಬರುವ
ದಿನಗಳ ಫಲಾಫಲ ತಿಳಿಯುವ ಕಾತುರ

ತರಲಿ ಎಲ್ಲರ ಬಾಳಲ್ಲೂ ಸಿಹಿಯ
ಸಂತಸ, ಮರೆಯಲಿ ಹಳೆಯ
ಕಹಿಯ ಘಟನೆಗಳ ಆರೋಗ್ಯ, ಐಶ್ವರ್ಯ ನೆಮ್ಮದಿ ವೃದ್ಧಿಸಲಿ
ಶುಭಾ ಶ್ರೀನಾಥ್
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





