1898ರ ಮಾತು. ಸ್ವಾಮಿ ವಿವೇಕಾನಂದರು ಮದ್ರಾಸಿನ ಲಾ ಕಾಲೇಜಿಗೆ ಭೇಟಿಯಿತ್ತಿದ್ದರು. ಅಲ್ಲಿ ಗೋಡೆಗೆ ನೇತುಹಾಕಿದ್ದ ಶ್ರೀಕೃಷ್ಣನ ಭಾವಚಿತ್ರದತ್ತ ವಿವೇಕಾನಂದರ ದೃಷ್ಟಿ ಹರಿಯಿತು. ಇವರ ಹಿಂಭಾಗದಲ್ಲಿ ವಿಧೇಯತೆಯಿಂದ ಬರುತ್ತಿದ್ದ ವಿದ್ಯಾರ್ಥಿಯನ್ನು ಕುರಿತು ಸ್ವಾಮೀಜಿ - "ಶ್ರೀಕೃಷ್ಣನ ಚಿತ್ರದಲ್ಲಿ ನೀಲಿವರ್ಣವನ್ನು ಉಪಯೋಗಿಸಲಾಗುತ್ತದೆ, ಏಕೆ ಗೊತ್ತೇ?” ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಯು ಕೂಡಲೇ “ಆಕಾಶಕ್ಕೆ ಅಂತ್ಯವಿಲ್ಲ. ಶ್ರೀಕೃಷ್ಣನ ಗುಣಗಳಿಗೂ ಅಂತ್ಯವಿಲ್ಲ. ಆದ್ದರಿಂದ ಆಕಾಶದ ನೀಲಿವರ್ಣವನ್ನು ಈ ಚಿತ್ರದಲ್ಲಿ ಬಳಸಲಾಗಿದೆ" ಎಂದ. ಸ್ವಾಮೀಜಿ ವಿದ್ಯಾರ್ಥಿಯ ಉತ್ತರವನ್ನು ಕೇಳಿ ಆನಂದಪರವಶರಾದರು.
ಈ ಉತ್ತರವನ್ನಿತ್ತ ವಿದ್ಯಾರ್ಥಿಯೇ
#ಚಕ್ರವರ್ತಿರಾಜಗೋಪಾಲಾಚಾರಿ.
आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ