ಆಫ್‌ ಶೋಲ್ಡರಿನ ಈ ಪ್ಲೇರ್‌ ಟ್ರಿಮ್ ಸ್ಪ್ಲಿಟ್‌ ಥೈ ಡ್ರೆಸ್‌ ಇಂದಿನ ಅತ್ಯಾಧುನಿಕ ಫ್ಯಾಷನ್ನಿಗೆ ತಕ್ಕಂತಿದೆ.

ಫಂಕಿ ಡೆನಿಮ್ ಶಾರ್ಟ್ಸ್ ಜೊತೆ ಸ್ಪೆಗೆಟಿ ಟಾಪ್‌ ಇವಳ ಗ್ಲಾಮರಸ್‌ ಮೋಡಿಗೆ ಪೂರಕವಾಗಿದೆ.

ಮ್ಯಾಚಿಂಗ್‌ ಶಾರ್ಟ್ಸಿಗೆ ನಾಟ್‌ವುಳ್ಳ ಈ ಟಾಪ್‌ ಇವಳಿಗೆ ಸ್ಟೈಲಿಶ್‌ ಟಚ್‌ ನೀಡಿದೆ.

Fashion-A

ಈ ಶಾರ್ಟ್‌ ಡ್ರೆಸ್‌ನಲ್ಲಿನ ಡೀಪ್‌ ನೆಕ್‌ ಸ್ಟೈಲ್ ಇಳ ಗ್ಲಾಮರ್‌ ಕೋಶಂಟ್‌ ಹೆಚ್ಚಿಸಿದೆ.

ಶಾರ್ಟ್‌ ಜೊತೆಗಿನ ಮಲ್ಟಿಕಲರ್ಡ್‌ ಶಿಫಾನ್‌ ಟಾಪ್‌ ಇವಳಿಗೆ ಕೂಲ್ ‌ಲುಕ್ಸ್ ತಂದುಕೊಟ್ಟಿದೆ.

ಶಾರ್ಟ್‌ ಜೊತೆಗಿನ ಲೈಟ್‌ ಶರ್ಟ್‌ ಕಾಂಬಿನೇಶನ್‌ ಇವಳಿಗೆ ಮಸ್ತ್ ಮಸ್ತ್ ಗೆಟಪ್‌ ನೀಡಿದೆ.

Fashion-B

ಡೈಮಂಡ್‌ ಗೋಲ್ಡ್ ಜ್ಯೂವೆಲರಿ

Fashion-C

ಡೈಮಂಡ್‌ ಮತ್ತು ಗೋಲ್ಡ್ ನ ಬ್ಯೂಟಿಫುಲ್ ಇಯರ್‌ ರಿಂಗ್ಸ್, ಬ್ರೇಸ್‌ ಲೆಟ್‌, ರಿಂಗ್‌ ಹಾಗೂ ನೆಕ್ಲೇಸ್‌ ಧರಿಸಿ ನೀವು ಯಾವುದೇ ಪಾರ್ಟಿಯ ಬ್ಯೂಟಿ ಕ್ವೀನ್‌ ಎನಿಸುವಿರಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ