ಪ್ಲೇರ್‌ ಪ್ರಿಂಟೆಡ್‌, ಕಾಟನ್‌ ನೆಕ್‌ ವುಳ್ಳ ಫುಲ್ ಸ್ಲೀವ್ ‌ಕುರ್ತಿ, ಈ ಹವಾಮಾನಕ್ಕೆ ಅತ್ಯಂತ ಪೂರಕವಾಗಿದೆ!

ಪಫ್‌ ಸ್ಲೀವ್‌ ಬ್ರಾಡ್‌ ನೆಕ್‌ ವುಳ್ಳ, ರೆಡ್‌ ಲೈಟ್‌ ಕಲರ್‌ ನ ಕಾಂಬಿನೇಶನ್‌ ವುಳ್ಳ ಈ ಸ್ಟೈಲಿಶ್‌ ಟಾಪ್‌, ಚಿಂದಿ ಉಡಾಯಿಸುತ್ತಿರುವ ಗ್ಲಾಮರಸ್‌ ಡೆನಿಮ್ ಶಾರ್ಟ್ಸ್ ಜೊತೆ ಮಸ್ತಾಗಿದೆ!

Fashion-B

ಕಡು ಕೆಂಪು ಬಣ್ಣದ ಈ ಹಾಟ್‌ ಕೋ ಆರ್ಡ್‌ ಸೆಟ್‌ ಧರಿಸಿದ ಈ ಚಿತ್ರಾಂಗಿ, ತನ್ನ ಗ್ಲಾಮರಸ್‌ ವೈಯಾರದಿಂದ ಮಿರಿಮಿರಿ ಮಿಂಚುತ್ತಿದ್ದಾಳೆ!

ಲೈಟ್‌ ಕಲರ್‌ ನ ಪ್ರಿಂಟೆಡ್‌ ಮಾಡ್ಸ್ ಸ್ಟ್ರೈಪ್ ಕ್ರಾಪ್‌ ಟಾಪ್‌ ನ ಜೊತೆ ಬ್ಲೂ ಜೀನ್ಸ್ ನ ಕಾಂಬೋ ಅತ್ಯಾಕರ್ಷಕ ಎನಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ