ಇಂದು *ವಾತಾಪಿ* ಆಧಾರಿತ ಕನ್ನಡ ಚಿತ್ರ *ಕರ್ಣಾಟ ಬಲಂ* ಸೆಟ್ಟೇರಿತು.

ಧ್ಯಾನ ಯೋಗೇಸ್ವರ ನಾಯಕನಾಗಿ ಇಮ್ಮಡಿ ಪುಲಕೇಶಿಯ ಪಾತ್ರ ನಿರ್ವಹಣೆ ಮಾಡುತ್ತಿದ್ದಾರೆ.

IMG-20260708-WA0044

ಇವತ್ತಿನ ಮಹೂರ್ತ ಸಮಯದಲ್ಲಿ ಮಾನ್ಯ ಮು.ಮ. ಡಿಕೆಶಿ ಮತ್ತು ಇತರರು ಲಭ್ಯವಿದ್ದರು.

ಜೊತೆಗೆ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಖ್ಯಾ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಮತ್ತು ನಿರ್ದೇಶಕ ನಾಗಣ ಜತೆಗಿದ್ದರು.

ಕೆಲವೊಂದು ಕ್ಲಿಪ್ ಗಳು ಇಲ್ಲಿವೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ