ಕಾವ್ಯವನ್ನು ಕೇವಲ ಓದುವುದಲ್ಲ, ಹಾಡಿ ಅದರ ಅರ್ಥವನ್ನು ಜನರ ಹೃದಯಕ್ಕೆ ತಲುಪಿಸುವ ಅಪೂರ್ವ ಕಲೆಯೇ ಗಮಕ. ಕನ್ನಡ ಸಾಹಿತ್ಯದ ಅಮೂಲ್ಯ ಕೃತಿಗಳಾದ ಕುಮಾರವ್ಯಾಸ ಭಾರತ, ತೊ
ಬಾಲ್ಯ, ಕುಟುಂಬ ಮತ್ತು ಶಿಕ್ಷಣ
1942ರ ಅಕ್ಟೋಬರ್ 14ರಂದು ಹೊಸಕೋಟೆ ಸಮೀಪದ ಗುಲ್ಲಳ್ಳಿಯ ಶ್ರೀ ಶೇಷಪ್ಪ ಮತ್ತು ವಂಕಮ್ಮ ದಂಪತಿಗಳಿಗೆ ಜನಿಸಿದ ಶ್ರೀಯುತ ಜಿ. ಎಸ್. ನಾರಾಯಣ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಮತ್ತು ಹೊಸಕೋಟೆ
ಶಿಕ್ಷಕರಿಂದ ಗಮಕಿಯವರೆಗೆ
ವೃತ್ತಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ಜಿ. ಎಸ್. ನಾರಾಯಣ ಅವರು ನಿವೃತ್ತಿಯ ನಂತರವೂ ವಿಶ್ರಾಂತಿ ಪಡೆಯದೆ, ಕನ್ನಡ ಸಾಹಿತ್ಯ ಮತ್ತು ಗಮಕ ಕಲೆಯ ಸೇವೆಯನ್ನೇ ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡರು. ಅವರ ಜೀವನದ ನಿಜವಾದ ಪರಿಚಯ “ಗಮಕಿ“ ಎಂಬ ಹೆಸರಿನಲ್ಲೇ ಅಡಗಿದೆ.
ಗಮಕ ಕಲೆಯಲ್ಲಿ ಶಿಕ್ಷಣ
,ಹಿರಿಯ ಗಮಕಿ ಶ್ರೀಮತಿ ಮಂಜುಳರಾಜು ಅವರ ಬಳಿ ಗಮಕ ಕಲೆಯನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡುತ್ತಲೇ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಗಮಕ ಪ್ರವೇಶ ಮತ್ತು ಪ್ರೌಢ
ಗಮಕ ಬೋಧನೆಯಲ್ಲಿ ಐದು ದಶಕಗಳ ಸೇವೆ

ಗಮಕ ಕೇವಲ ವೇದಿಕೆಗೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ಅವರು ಮಲ್ಲೇಶ್ವರಂ ಗಾಂಧೀ ಸಾಹಿತ್ಯ ಸಂಘ, ದಾಸರಹಳ್ಳಿ ಗಾಯತ್ರಿ ಸಂಘ ಮತ್ತು ಕೆಂಗೇರಿಯ ಮಹಿಳಾ ವಿದ್ಯಾಪೀಠಗಳಲ್ಲಿ ಗಮಕ ತರಗತಿಗಳನ್ನು ನಡೆಸಿದರು. ಅವರ ಬಳಿ ತರಬೇತಿ ಪಡೆದ ಅನೇಕ ವಿದ್ಯಾರ್ಥಿಗಳು ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಗಮಕ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಗಮನಾರ್ಹವಾಗಿದೆ.
ನಮ್ಮ ಕುಟುಂಬದೊಂದಿಗೆ ಅವರ ಅವಿನಾಭಾ
ಹೇಳಿ ಕೇಳಿ ನಮ್ಮದು ಸಂಗೀತ, ಹರಿಕಥೆ ಮತ್ತು ಗಮಕ
ಗುರುಗಳಾದ ನಾರಾಯಣ್ ಅವರ ಬಳಿ ಕೇವಲ ನಮ್ಮ ತಂದೆಯವರು ಮಾತ್ರವಲ್ಲ, ನಮ್ಮ ಚಿಕ್ಕಪ್ಪಂದಿರು, ನಂತರ ವೈಯಕ್ತಿಕವಾಗಿ ನಾನು, ನನ್ನ ಪತ್ನಿ ಮತ್ತು ನನ್ನ ಮಗಳೂ ಸಹ ಕೆಲವು ಕಾಲ ಗಮಕ ಕಲಿತಿದ್ದೇವೆ. ಹೀಗಾಗಿ ಅವರು ನಮ್ಮ ಕುಟುಂಬದಲ್ಲಿ “ಗಮಕ ಮೇಷ್ಟ್ರು“ ಎಂ
ಈ ಸಂಬಂಧ ಗಮಕ ತರಗತಿಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ನಮ್ಮ ಎರಡು ಕುಟುಂಬಗಳು ಕಳೆದ ಐದು ದಶಕಗಳಿಂದ ಪರಸ್ಪರರ ಎಲ್ಲ ಶುಭ ಹಾಗೂ ದುಃಖದ ಸಂ
ಅದ್ಭುತ ಗಮಕ ಜೋಡಿ

ಗುರುಗಳಾದ ಜಿ. ಎಸ್. ನಾರಾಯಣ ಅವರ ಗಮಕ ವಾಚನ ಮತ್ತು ನಮ್ಮ ತಂದೆ ಶ್ರೀ ಶಿವಮೂರ್ತಿ ಅವರ ಭಾವಪೂ
ಅಷ್ಟೇ ಅಲ್ಲದೆ, ಸುಮಾರು ಇಪ್ಪತ್ತು ವರ್ಷಗಳಿಗೂ ಹೆಚ್

ಇದೇ ರೀತಿ, ಬೆಂಗಳೂರಿನ ದೊಡ್ಡಬೊಮ್ಮಸಂದ್ರದಲ್ಲಿರುವ ಪಂಚಾಮೃ
ನನ್ನ ಜೀವನದ ಮರೆಯಲಾಗದ ಕ್ಷಣ
ನಮ್ಮ ತಂದೆಯವರ ಅಕಾಲಿಕ ಅಗಲಿಕೆಯ ನಂತರ, ಅನೇಕ ಹಿರಿಯರ ಒತ್ತಾಯ ಮತ್ತು ಪ್ರೋತ್ಸಾಹದ ಮೇರೆಗೆ, ಪದ್ಯ ಒಲಿಸಿಕೊಳ್ಳದೇ ಹೋದರೂ ಅಲ್ಪ ಸ್ವಲ್ಪ ಗದ್ಯದ ಮೇಲಿದ್ದ ಹಿಡಿತದಿಂದಾಗಿ ಮೊದಲ ಬಾರಿಗೆ ಬೆಂಗಳೂರಿನ ಪಂಚಾಮೃತ ಸುಗಮ ಸಂಗೀತ ಅ
“ಭೇಷ್… ಭೇಷ್…! ನಿನ್ನ ತಾತ ಮತ್ತು
ಗುರುವಿನ ಆಶೀರ್ವಾದ, ತಾತನವರ ಪರಂಪರೆ ಮತ್ತು ತಂದೆಯವರ ಸಂಸ್ಕಾರ – ಈ ಮೂರು ನನ್ನ ಜೀವನದಲ್ಲಿ ಅಮೂಲ್ಯವಾದ ಸಂಪತ್ತಾಗಿ ಉಳಿದಿವೆ. ಗುರುಗಳಾದ ಗಮಕಿ ಜಿ. ಎಸ್. ನಾರಾಯಣ
ಕರ್ನಾಟಕದಾದ್ಯಂತ ಸಾವಿರಾರು ಕಾರ್

ಹಿರಿಯ ಗಮಕಿ ನೀಲತ್ತಹಳ್ಳಿ ಕಸ್ತೂರಿ ಅವರ ಸಾರಥ್ಯದಲ್ಲಿ ಮತ್ತು ಗಮಕಿಗಳಾದ ರಾಮಾರಾಧ್ಯ ಅವರ ಶಿಷ್ಯತ್ವದಲ್ಲಿ ಜಿ. ಎಸ್. ನಾರಾಯಣ ಅವರು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕುಮಾರವ್ಯಾಸ ಮಂಟಪ, ಆದಿಚುಂಚನಗಿರಿ ಮಠ, ವಿವಿಧ ಸಾಹಿತ್ಯ ಸಮ್ಮೇಳನಗಳು, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೇದಿಕೆಗಳಲ್ಲಿ ನೂರಾರು ಗಮಕ ರೂಪಕ ಕಾರ್ಯಕ್ರಮಗ: ಗಳು ಸೇರಿದಂತೆ. ಅವರ ಗಮಕ ಕಾರ್ಯಕ್ರಮಗಳ ಸಂಖ್ಯೆ ಸಾವಿರಾರು ಎಂಬುದು ಅವರ ಕಲಾಸೇವೆಯ ವೈಶಾಲ್ಯವನ್ನು ಸಾರುತ್ತದೆ.
ಆಕಾಶವಾಣಿಯ ಜನಪ್ರಿಯ ಗಮಕಿ
1976ರಲ್ಲಿ ಅವರು ಬೆಂಗಳೂರು ಆಕಾಶವಾ
ದೂರದರ್ಶನದ ಆರಂಭಿಕ ಕಲಾವಿದ
1984ರಲ್ಲಿ ಬೆಂಗಳೂರು ದೂರದರ್ಶನ ಆರಂಭವಾದಾಗಿನಿಂದಲೇ ಅವರು ಹಲವು ಕಾವ್ಯ ವಾಚನ ಮತ್ತು ಗಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಅವರ ಧ್ವನಿಯಲ್ಲಿ ಮೂಡಿಬಂದ ಅನೇಕ ಕಾವ್ಯಗಳು ಇಂದು ಧ್ವನಿಮುದ್ರಿಕೆಗಳ ರೂಪದಲ್ಲಿ ಲಭ್ಯವಿದ್ದು, ಗಮಕಾಭಿಮಾನಿಗಳಿಗೆ ಅಮೂಲ್ಯ ದಾಖಲೆಯಾಗಿವೆ.
ಧ್ವನಿಮುದ್ರಿಕೆಗಳು ಮತ್ತು ಕ್ಯಾಸೆ
ಜಿ. ಎಸ್. ನಾರಾಯಣ ಅವರ ಧ್ವನಿಯಲ್ಲಿ ಅನೇಕ ಮಹತ್ವದ ಕನ್ನಡ ಕೃತಿಗಳು ಧ್ವನಿಮುದ್ರಣಗೊಂಡಿವೆ.
ಅವುಗಳಲ್ಲಿ ಪ್ರಮುಖವಾದವು:
- ಶ್ರೀ ಕೈವಾರ ಕ್ಷೇತ್ರದ ತಾತಯ್ಯ
ಅವರು ತೆಲುಗಿನಲ್ಲಿ ರಚಿಸಿದ ಕೃತಿಗಳು – ಎಂ. ಎಸ್. ರಾಮಯ್ಯ ಅವರ ಸಹಯೋಗದಲ್ಲಿ ಐದು ಕ್ಯಾಸೆಟ್‌ಗಳು. - ಕನ್ನಡ ಗಣಕ ಪರಿಷತ್ತು ಪ್ರಕಟಿಸಿದ ಪಂ
ಪ ಭಾರತ ಮತ್ತು ಕುಮಾರವ್ಯಾಸ ಭಾರತದ ಆಯ್ದ ಭಾಗಗಳು. - ಎಂ. ಎ. ಜಯರಾಮರಾವ್ ಅವರ ನೇತೃತ್ವದಲ್ಲಿ ತೊರವೆ ರಾಮಾಯಣದ ಸಿ.ಡಿ.
- ಗಣಪತಿ ಸಚ್ಚಿದಾನಂದ ಆಶ್ರಮ ಪ್ರಕಟಿ
ಸಿದ ಬಿ. ಎಸ್. ಎಸ್. ಕೌಶಿಕ್ ಅವರ ಶ್ ರೀ ದತ್ತ ದರ್ಶನ ಕಾವ್ಯ. - ಹಾಸನದ ನರಹರಿ ಅವರ ಏಸು ಕ್ರಿಸ್ತ ಚರಿ
ತೆಯ ಆಯ್ದ ಭಾಗಗಳು. - ಸುಧಾ ಮೂರ್ತಿ ಅವರ ಆಶ್ರಯದಲ್ಲಿ ಗೋಖಲೆ ವಿಚಾರ ಸಂಸ್ಥೆಯಲ್ಲಿ ನಡೆದ ತೊರವೆ ರಾಮಾಯಣದ ಧ್ವನಿಮುದ್ರಣ.
ಈ ಎಲ್ಲ ದಾಖಲೆಗಳು ಗಮಕ ಕಲೆಯ ಸಂರಕ್ಷಣೆಗೆ ಅವರು ನೀಡಿದ ಅಮೂಲ್ಯ ಕೊಡುಗೆಯನ್ನು ಪ್ರತಿಬಿಂಬಿಸುತ್ತವೆ.
ರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್
1983ರಲ್ಲಿ ಕೇಂದ್ರ ಸಂಸ್ಕೃತಿ ಇಲಾ
ಗಮಕದ ಪ್ರಸಾರ ಮತ್ತು ಬೋಧನೆ
ಭದ್ರಗಿರಿ ಅಚ್ಯುತ ದಾಸರ ಅಂತರರಾಷ್
ಅಭಿನಯ ತರಬೇತಿಯೂ ಪಡೆದ ಕಲಾವಿದ
ಅವರು ಕೇವಲ ಗಾಯಕನಲ್ಲ. ಆಕಾಶವಾಣಿಯಲ್ಲಿ “ಈರಣ್ಣ“ ಎಂದೇ ಪ್ರಸಿದ್ಧರಾಗಿದ್ದ ಎ. ಎಸ್. ಮೂರ್ತಿ
ಸಂಘಟಕರಾಗಿ ಸೇವೆ
ಜಿ. ಎಸ್. ನಾರಾಯಣ ಅವರು ಗಮಕ ಕಲಾ ಪರಿಷತ್ತಿನ ಕಾರ್
ಪ್ರಶಸ್ತಿ ಮತ್ತು ಗೌರವಗಳು
ಅವರ ದೀರ್ಘಕಾಲದ ಗಮಕ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿವೆ.
ಅವುಗಳಲ್ಲಿ ಪ್ರಮುಖವಾದವು:
- “ಕಾವ್ಯ ಗಾಯನ ಕಲಾ ಚತುರ“ ಬಿರುದು – ಮಲ್ಲೇಶ್ವರಂ ಭಾಗವತ ಸಮ್ಮೇಳನ.
- ಗಮಕ ಕಲಾ ಪರಿಷತ್ ವತಿಯಿಂದ ವಿಶೇಷ ಸನ್ಮಾನ.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಂಗೀತ, ನೃತ್ಯ ಮತ್ತು ಕಲೆಗೆ ಜೀವಮಾನದ ಸಾಧನೆಗಾಗಿ ನೀಡುವ ಅತ್ಯುನ್ನತ ಗೌರವವಾದ ಕರ್ನಾಟಕ ಕಲಾಶ್ರೀ ಪ್ರಶಸ್ತಿಯೂ ಸಹಾ ನಾರಾಯಣ ಅವರ ಮುಡಿಗೇರಿದೆ
- ವಿವಿಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಗೌರವಗಳು.
ವ್ಯಕ್ತಿತ್ವ
ಜಿ. ಎಸ್. ನಾರಾಯಣ ಅವರ ವ್ಯಕ್ತಿತ್ವವನ್ನು ಮೂರು ಪದಗಳಲ್ಲಿ ಹೇಳಬಹುದು:
ಸರಳತೆ – ಸಾಹಿತ್ಯಪ್ರೇಮ – ಸಂಸ್ಕೃ
ಕೊನೆಯ ಮಾತು

ಇಂದು ಗಮಕ ಕಲೆಯ ಪರಂಪರೆ ಮುಂದುವರಿಯಲು ಕಾರಣರಾದ ಹಿರಿಯ ಸಾಧಕರಲ್ಲಿ ಗಮಕಿ ಜಿ. ಎಸ್. ನಾರಾಯಣ
ಅವರ ಬದುಕು ನಮಗೆ ಹೇಳುವುದು ಒಂದೇ ಮಾ
“ಸಾಹಿತ್ಯವನ್ನು ಓದಿದಾಗ ಜ್ಞಾನ ಸಿ
ಏನಂತೀರೀ?
ನಿಮ್ಮವನೇ
ಉಮಾಸುತ





