ಅಂದರೆ ಎಕ್ಸ್ ಪೈರ್ಡ್‌ ಆದ ಪ್ರಾಡಕ್ಟ್ ಗಳನ್ನು ಪುನಃ ಬಳಸುವ ಬದಲು ಕಂಪನಿಗೆ ಮರಳಿಸಬಹುದು.

ಯಾವುದೇ ಒಂದು ಉತ್ಪನ್ನ ಎಕ್ಸ್ ಪೈರ್ಡ್‌ ಆದ ಹಲವು ತಿಂಗಳುಗಳ ಬಳಿಕ, ಅದರ ಬಣ್ಣದಲ್ಲಿ ಬದಲಾವಣೆ ಆಗಿದ್ದರೆ, ಅದರಿಂದ ವಿಚಿತ್ರ ವಾಸನೆ ಬರುತ್ತಿದ್ದರೆ, ಮುಟ್ಟಿದಾಗ ಜಿಗುಟು ಜಿಗುಟಾಗಿ ಅನಿಸುತ್ತಿದ್ದರೆ, ಅದರಲ್ಲಿ ಬೂಸ್ಟ್ ಬಂದಿದ್ದರೆ, ಅವನ್ನು ಅಪ್ಪಿತಪ್ಪಿಯೂ ಕೂಡ ಉಪಯೋಗಿಸಬೇಡಿ. ಅದನ್ನು ತಕ್ಷಣವೇ ಎಸೆದುಬಿಡಿ.

ಫ್ರಾಗ್ರೆನ್ಸ್ ಪರ್ಫ್ಯೂಮ್, ಸೆಂಟ್‌ ಅಥವಾ ಡಿಯೋದ ಡೇಟ್‌ ಎಕ್ಸ್ ಪೈರ್ಡ್‌ ಆದರೆ, ಅದನ್ನು ಚರ್ಮದ ಮೇಲೆ ಲೇಪಿಸಿದರೆ ತುರಿಕೆಯ ಜೊತೆಗೆ ಅಲರ್ಜಿ ಕೂಡ ಉಂಟಾಗುವ ಅಪಾಯವಿರುತ್ತದೆ. ಒಂದು ವೇಳೆ ಅದನ್ನು ಬಟ್ಟೆಯ ಮೇಲೆ ಸಿಂಪಡಿಸಿದ್ದರೆ,

ಅದರ ಕಲೆಗಳು ಉಂಟಾಗಬಹುದು. ಅಂತಹ ಸ್ಥಿತಿಯಲ್ಲಿ ಆ ದುಬಾರಿ ಫ್ರಾಗ್ರೆನ್ಸ್ ನ್ನು ಎಸೆಯಲು ಕೂಡ ಮನಸ್ಸಾಗುವುದಿಲ್ಲ. ಹಾಗಾಗಿ ಅದನ್ನು ರೂಮ್ ಅಥವಾ ಟಾಯ್ಲೆಟ್‌ ಫ್ರೆಶ್‌ನರ್‌ಗಾಗಿ ಬಳಸಿ. ಅದರಿಂದ ಒಳ್ಳೆಯ ಸುವಾಸನೆ ಬರುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ