ಜಾಗೀರ್ದಾರ್*

ಮಲಯಾಳಂ ಚಿತ್ರರಂಗದ ಖ್ಯಾತ ನಟ ದುಲ್ಕರ್ ಸಲ್ಮಾನ್  ತನ್ನದೇ ಆದ ರೀತಿಯಲ್ಲಿ  ಸಿನಿ ವೃತ್ತಿಯನ್ನು ಬೆಳೆಸಿಕೊಂಡಂಥ ನಟ.ತಂದೆ ಮುಮ್ಮುಟ್ಟಿಯಂತೆ ಕಥೆಗೆ ಹೆಚ್ಚು ಸಮಯವನ್ನು ಕೊಡುವ ದುಲ್ಕರ್ ಈಗ ನಲವತ್ತೊಂದನೇ ಚಿತ್ರಕ್ಕೆ ರೆಡಿ..

grand 2

ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್ ನಟನೆಯ 41ನೇ ಸಿನಿಮಾ #DQ41 ಅದ್ದೂರಿ ಮುಹೂರ್ತ. ನ್ಯಾಚುರಲ್ ಸ್ಟಾರ್ ನಾನಿ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು.

grand 1

ಹೃದಯಸ್ಪರ್ಶಿ ಪ್ರೇಮ ಕಥೆ ಇದಾಗಿದ್ದು ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಕನ್ನಡ ಸೇರಿದಂತೆ 5 ಭಾಷೆಯಲ್ಲಿ ಈ ಸಿನಿಮಾ ತಯಾರಾಗುತ್ತಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ