ಪೆನ್ ಟು ಪ್ರೀಮಿಯರ್

ಪುಟದಿಂದ ಪರದೆ

ಮಹಿಳೆಯರ ಸಣ್ಣಕಥೆಗಳ ಸ್ಪರ್ಧೆ

 ಉತ್ತಮ ಮೂರು ಕತೆಗಳು ಕಿರುಚಿತ್ರಗಳಾಗಲಿವೆ

 ವಿಜೇತರಿಗೆ ತಲಾ 10 ,000/- ಬಹುಮಾನ

 ಭಾಷೆ: ಕನ್ನಡ|ತುಳು|ಕೊಂಕಣಿ

ನಿರ್ಬಂಧನೆ

- ಒಬ್ಬರು 5000 ಪದಗಳನ್ನು ಮೀರದ ಎಷ್ಟು ಕತೆಗಳನ್ನಾದರೂ ಪ್ರತ್ಯೇಕ ಶುಲ್ಕದೊಂದಿಗೆ ಕಳಿಸಬಹುದು

- ಪ್ರಕಟಿತ ಅಥವಾ ಅಪ್ರಕಟಿತ ಕತೆಗಳಾಗಿರಬಹುದು ಆದರೆ ದೃಶ್ಯ ಮಾಧ್ಯಮದಲ್ಲಿ ಬಳಸಿರಬಾರದು

- ತೀರ್ಪುಗಾರರು ನಿರ್ಧರಿಸಿದ ಉತ್ತಮ ಕತೆಗಳನ್ನು ಆಡಿಯೋ ಕತೆಯನ್ನಾಗಿ ಹಾಗೂ ಪುಸ್ತಕ ರೂಪದಲ್ಲಿ

ಪ್ರಕಟಿಸಲಾಗುವುದು

 ನುಡಿ, ಯುನಿಕೋಡ್ ಲಿಪಿಯ ಕತೆಯನ್ನು ಶುಲ್ಕದ ರಸೀದಿ ಜೊತೆ ಇ-ಮೇಲ್ನಲ್ಲಿ ಕಳಿಸಬಹುದು:

pentopremier@gmail.com

 ಕೈಬರಹದಲ್ಲಿ ಬರೆದಿದ್ದರೆ, ಶುಲ್ಕದ ಜೊತೆ ಅಂಚೆ ಮೂಲಕ ಕಳುಹಿಸಬಹುದು:

ಪೆನ್ ಟು ಪ್ರೀಮಿಯರ್, ಜಿ - ೨೨೭, ಬ್ರಿಗೇಡ್ ಕೋರ್ಟ್‌ಯಾರ್ಡ್, ಎಚ್. ಎಮ್.‌ ಟಿ. ಮುಖ್ಯ ರಸ್ತೆ, ಜಾಲಹಳ್ಳಿ,

ಬೆಂಗಳೂರು - 560013

 ಫಲಿತಾಂಶವನ್ನು ನವೆಂಬರ್ನಲ್ಲಿ ಪ್ರಕಟಿಸಲಾಗುವುದು.

 2026ರ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಕಿರುಚಿತ್ರ ಪ್ರದರ್ಶನ ಹಾಗೂ ಬಹುಮಾನ ವಿತರಣೆ

ಹಮ್ಮಿಕೊಳ್ಳಲಾಗುವುದು.

 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ - 9900565740

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ