- ರಾಘವೇಂದ್ರ ಅಡಿಗ ಎಚ್ಚೆನ್.

ವಿ.ಕೆ. ಸ್ಟುಡಿಯೋಸ್ ವತಿಯಿಂದ ಕನ್ನಡ ಕಿರುಚಿತ್ರೋತ್ಸವವನ್ನು ಇತ್ತೀಚೆಗೆ ಬೆಂಗಳೂರಿನ ವಿಕ್ಟರಿ ಸಿನಿಮಾಸ್ ನಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು.  ಒಟ್ಟಾರೆ ಆರು ಕಿರುಚಿತ್ರಗಳು ಪ್ರದರ್ಶನ್ಗೊಂಡಿದ್ದು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು.

response 5

ಕಿರುಚಿತ್ರೋತ್ಸವದಲ್ಲಿ ವಿನಯ್ ಕೃಷ್ಣ ನಿರ್ದೇಶನದ "ಉಪರಿ", ವೀರ್ ಬದಾಮಿ ನಿರ್ದೇಶನದ "ಪಾಠಶಾಲೆ",  ಶಂಕರ್ ನಾಗ್ ಒಡೆಯರ್ ನಿರ್ದೇಶನದ "ದ್ವಿತಿ", ತಕ್ಷಕ್ ಅವರ "ಬಾಳ ಪುಸ್ತಕದಲ್ಲೊಂದು ಅಧ್ಯಾಯ", ಶಿವ ಶಕ್ತಿ ಪ್ರೊಡಕ್ಷನ್ಸ್ ಅವರ ವಿಜಯ್ ಭಾರದ್ವಾಜ್ ನಿರ್ದೇಶನದ "ಗುಬ್ಬಚ್ಚಿಗಳು" ಮತ್ತು ಆರ್.

response 2

ಪ್ರಹ್ಲಾದ್ ಆಚಾರ್ಯ ಅವರ  ನಿರ್ದೇಶನದ "ಹೇಯ್ ಲಡ್ಕಿ" ಕಿರುಚಿತ್ರಗಳು ಪ್ರದರ್ಶನಗೊಂಡವು.

response 4

ಕಿರುಚಿತ್ರವನ್ನು ವೀಕ್ಷಿಸಿದ ಪ್ರೇಕ್ಷಕರು ನಿರ್ದೇಶಕರು ಹಗೂ ನಟರ ಪ್ರತಿಭೆಗೆ ತಲೆದೂಗಿದ್ದಾರೆ.
ಜಗನ್ನಾಥ್ ರಾವ್ ಸಂಸ್ಥಾಪಕರು ಹಾಗೂ ಶ್ರೀನಿವಾಸ್ ಜಿ. ಸಹ ಸಂಥಾಪಕರಾಗಿರುವ ವಿ.ಕೆ.

response 3

ಸ್ಟುಡಿಯೋಸ್ ಹಲವಾರು ವರ್ಷಗಳಿಂದ ಬೆಂಗಳುರಿನಲ್ಲಿ ಕಿರುಚಿತ್ರೋತ್ಸವ ಸೇರಿ ಹಲವು ಬಗೆಯ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ