ಕರುನಾಡಿನಾದ್ಯಂತಕನ್ನಡಿಗರಿಗೆನಾಳೆಡಬಲ್ ಖುಷಿ. ಒಂದುಗಣರಾಜ್ಯೋತ್ಸವದಸಂಭ್ರಮವಾದ್ರೆ, ಮತ್ತೊಂದುಶಿವರಾಜೋತ್ಸವ. ಹೌದು.. ನಾಳೆಕನ್ನಡಕುಲಕೋಟಿಗೆಡಬಲ್ ಸಂತಸನೇ. ಅದಕ್ಕೆಕಾರಣಹ್ಯಾಟ್ರಿಕ್ಹೀರೋ.. ಕರುನಾಡಚಕ್ರವರ್ತಿ.. ಸ್ಯಾಂಡಲ್ವುಡ್ನಅಣ್ಣನಟಶಿವರಾಜ್ಕುಮಾರ್ ಅವರುಬೆಂಗಳೂರಿಗೆಬರ್ತಿರೋದು.ಇತ್ತೀಚೆಗಷ್ಟೇಅಮೆರಿಕದಮಿಯಾಮಿಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿಕ್ಯಾನ್ಸರ್ಶಸ್ತ್ರಚಿಕಿತ್ಸೆಗೆಒಳಗಾಗಿದ್ದಶಿವರಾಜ್ಕುಮಾರ್ ಇದೀಗಸಂಪೂರ್ಣವಾಗಿಚೇತರಿಸಿಕೊಂಡುಆರೋಗ್ಯವಾಗಿದ್ದಾರೆ. ಹೀಗಾಗಿಜನವರಿ 26ರಗಣರಾಜ್ಯೋತ್ಸವದದಿನದಂದೇಅರ್ಥಾತ್ನಾಳೆಭಾನುವಾರಅಮೆರಿಕಾದಿಂದಬೆಂಗಳೂರಿಗೆಆಗಮಿಸಲಿದ್ದಾರೆ.
ಪತ್ನಿಗೀತಾಶಿವರಾಜ್ಕುಮಾರ್ ಮತ್ತುಕೆಲಆಪ್ತರಜೊತೆಚಿಕಿತ್ಸೆಗೆಅಂತಾಹೋಗಿರುವಶಿವಣ್ಣಅಭಿಮಾನಿಗಳಿಗೆಗುಡ್ನ್ಯೂಸ್ಕೊಟ್ಟಿದ್ದಾರೆ. ಹಲವುದಿನಗಳಿಂದಶಿವಣ್ಣಆಗಮನಕ್ಕಾಗಿಕಾದುಕುಳಿತಿರುವಅಭಿಮಾನಿಗಳಿಗೆಖುದ್ದುತಾವೇಅಮೆರಿಕದಿಂದಲೇವಿಡಿಯೋಮಾಡಿಭಾನುವಾರತಾವುಬರ್ತಿರೋದಾಗಿಹೇಳಿದ್ದಾರೆ. ಜೊತೆಗೆತಮ್ಮಅಭಿನಯದಭೈರತಿರಣಗಲ್ಸಿನಿಮಾಕೂಡಅದೇದಿನದಂದುಝೀಕನ್ನಡವಾಹಿನಿಯಲ್ಲಿಪ್ರಸಾರವಾಗಲಿದ್ದುಮರೆಯದೇನೋಡಿಅಂತಾನೂಹೇಳಿದ್ದು, ಗಣರಾಜ್ಯೋತ್ಸವಕ್ಕೂಶುಭಾಶಯಕೋರಿದ್ದಾರೆ.ಈಎರಡೂಸುದ್ದಿಗಳನ್ನುಹಂಚಿಕೊಂಡಿರುವಶಿವಣ್ಣ, ಅಭಿಮಾನಿಗಳಿಗೆಧನ್ಯವಾದತಿಳಿಸಿದ್ದಾರೆ.ಶನಿವಾರರಾತ್ರಿವಿಮಾನಏರಿಭಾನುವಾರಬೆಳಗ್ಗೆಬೆಂಗಳೂರಿನಕೆಂಪೇಗೌಡಅಂತಾರಾಷ್ಟ್ರೀಯವಿಮಾನನಿಲ್ದಾಣಕ್ಕೆಬಂದಿಳಿಯಲಿದ್ದಾರೆ.
ನೆಚ್ಚಿನಆರಾಧ್ಯದೈವಶಿವಣ್ಣಆಗಮಿಸುತ್ತಿರೋದುಅಭಿಮಾನಿಗಳಿಗೆಎಲ್ಲಿಲ್ಲದಖುಷಿಕೊಟ್ಟಿದೆ. ಅವರಆಗಮನವನ್ನುಒಂದುರೀತಿಯಲ್ಲಿಹಬ್ಬವನ್ನಾಗಿಆಚರಿಸೋಕೆತೀರ್ಮಾನಿಸಿದ್ದಾರೆ. ಭಾನುವಾರಬೆಳಗ್ಗೆ 8:30ಕ್ಕೆಏರ್ಪೋರ್ಟ್ಗೆಬಂದಿಳಿಯಲಿರುವಶಿವಣ್ಣರನ್ನುಏರ್ಪೋರ್ಟ್ ಬಳಿಯೇಅದ್ಧೂರಿಸ್ವಾಗತಕೋರಲಿದ್ದಾರೆ. ಅಭಿಮಾನಿಗಳಜೊತೆಅಲ್ಲೇಕೆಲಹೊತ್ತುಕಾಲಕಳೆಯಲಿರುವಶಿವರಾಜ್ಕುಮಾರ್, ಬಳಿಕನಾಗಾವಾರದತಮ್ಮನಿವಾಸಕ್ಕೆಆಗಮಿಸಲಿದ್ದಾರೆ. ನಾಗಾವಾರದಶಿವಣ್ಣನಿವಾಸದಬಳಿಯೂಈಗಾಗಲೇಸಂಭ್ರಮಾಚರಣೆಗೆಅಭಿಮಾನಿಗಳುತಯಾರಿನಡೆಸಿದ್ದಾರೆ. ಹೊಸವರ್ಷಚಾರಣೆಮಾಡೋಕೆಶಿವಣ್ಣಸಿಗದ ಕಾರಣದಿಂದಭಾನುವಾರವೇನೆಚ್ಚಿನನಟನಜೊತೆಆಚರಿಸೋಕೆಶಿವಸೇನೆಮುಂದಾಗಿದೆ.
ಕನ್ನಡ ಚಿತ್ರರಂಗದಪ್ರತಿಯೊಬ್ಬರಅಚ್ಚುಮೆಚ್ಚಿನ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅನಾರೋಗ್ಯದಿಂದ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಪ್ರಯಾಣ ಮಾಡಿದ್ದರು. ಆಪರೇಷನ್ ನಂತರ ಒಂದು ತಿಂಗಳ ಕಾಲ ಅಲ್ಲೇ ಉಳಿದುಕೊಂಡು ಚೇತರಿಸಿಕೊಂಡು ಬರುವುದಾಗಿ ಹೇಳಿದ್ದರು. ಅಪರೇಷನ್ ಯಶಸ್ವಿಯಾಗಿ ನಡೆದಿದೆಅಂತಾಪತ್ನಿ ಗೀತಾ ಶಿವರಾಜ್‌ಕುಮಾರ್, ಸಚಿವಮಧು ಬಂಗಾರಪ್ಪ ಹಾಗೂಚಿಕಿತ್ಸೆಕೊಡುತ್ತಿದ್ದ ಡಾ.ಮುರುಗೇಶ್ ಸ್ಪಷ್ಟನೆ ಕೊಟ್ಟಿದ್ದರು. ಅದಾದ ಮೇಲೆ ಶಿವಣ್ಣ ಅಲ್ಲಿ ಇಲ್ಲಿ ಓಡಾಡುತ್ತಿರೋದು ವಾಕಿಂಗ್ ಮಾಡುತ್ತಿರುವ ಫೋಟೋ ವೈರಲ್ ಆಗಿದ್ದವು. ಫೋಟೋಗಳನ್ನು ನೋಡಿದ ಮೇಲೆ ಶಿವಣ್ಣ ಅಭಿಮಾನಿಗಳಿಗೆ ಸಮಾಧಾನವಾಗಿತ್ತು. ಯಾವ ಆಪರೇಷನ್ ಆಗಿದ್ದು ಏನ್ ಅಗಿದ್ದುಅನ್ನೋದನ್ನಸಚಿವಮಧು ಬಂಗಾರಪ್ಪ ಹಂಚಿಕೊಂಡಿದ್ದರು.