ವಿಭಾ*

ಪ್ರಗತಿ ಸ್ಟುಡಿಯೋ ಅಶ್ವಥ್ ನಾರಾಯಣ್ ಖ್ಯಾತ ಸ್ಟಿಲ್ ಫೋಟೋಗ್ರಾಫರ್  ಇವರ ಕೊಡುಗೆ ಕನ್ನಡ ಸಿನಿಮಾ ರಂಗಕ್ಕೆ, ಪತ್ರಿಕಾರಂಗದಲ್ಲಿ ಅಪಾರ..ಶೋಲೆ ಚಿತ್ರದ ಐವತ್ತರ ಸಂಭ್ರಮದಲ್ಲಿ ಇವರ ಕೊಡುಗೆ ಇದೆ. ಅಂದು ರಾಮನಗರದಲ್ಲಿ ಶೋಲೆ ಚಿತ್ರದ ಚಿತ್ರೀಕರಣ ನಡೆದಾಗ ಇವರು ಸಾಕಷ್ಟು ಫೋಟೋಗಳನ್ನು ತೆಗೆದಿದ್ದರಂತೆ.. ತಮ್ಮ ಪೇಜಲ್ಲಿ ಶೇರ್ ಮಾಡಿದ್ದಾರೆ… ನಿಜಕ್ಕೂ ಗ್ರೇಟ್ ಅಲ್ವಾ…

sholay 2

ಶೋಲೆ ಒಂದು ಸಾರ್ವಕಾಲಿಕ ಯಶಸ್ವಿ ಭಾರತೀಯ ಚಿತ್ರ, ಈ ಚಿತ್ರಕ್ಕೂ ಕರ್ನಾಟಕಕ್ಕೂ ಒಂದು ಅಭಿನಾಬಾವ ಸಂಬಂಧ ಇದೆ. ಈ ಚಿತ್ರದ ಬಹು ಭಾಗ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿದೆ ಅದರಲ್ಲೂ ರಾಮನಗರದ ಸಮೀಪದ ಬೆಟ್ಟಗಳ ನಡುವೆ ಒಂದು ಹಳ್ಳಿಯ ಬೃಹತ್ ಸೆಟ್ ನಿರ್ಮಾಣಮಾಡಿ ಚಿತ್ರೀಕರಣ ಮಾಡಲಾಯಿತು. ಇದು ಆ ಕಾಲಕ್ಕೆ ಹೊಸತು.

sholay 1

ನಾನು ಚಿತ್ರೀಕರಣದ ಸ್ಥಳಕ್ಕೆ ಹೋಗಿ ಅಂದಿನ ಕನ್ನಡದ ಪತ್ರಿಕೆಗಳಿಗೆ ಫೋಟೋಗಳನ್ನು ತೆಗೆದುಕೊಟ್ಟಿದ್ದೆ.

 

ಆಗಿನ ಕೆಲವು ಪೋಟೋಗಳು ಇಲ್ಲಿವೆ

ಅಶ್ವಥ್ ನಾರಾಯಣ್*

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ