ವಿಭಾ*

ನಟ ಅಜೆಯ್ ರಾವ್ ವಿರುದ್ಧ ಕೌಟುಂಬಿಕ ಕೇಸ್ ದಾಖಲು….ನಂಬಲಿಕ್ಕೆ ಆಗ್ತಾ ಇಲ್ಲ.. ಸೌಮ್ಯ ಸ್ವಭಾವದ ನಟ ಎಂದೇ ಎಲ್ಲರಿಗೂ ಪರಿಚಿತ.. ಆದ್ರೂ ರೀಲ್, ರಿಯಲ್ ಎರಡೂ ಬೇರೆ ಬೇರೆ ಅಲ್ವಾ..

ಸುದ್ದಿ ವೈರಲ್ ಆದಂತೆ ನಟ ಅಜೇಯ್ ರಾವ್ ಸೋಷಿಯಲ್ ಮೀಡಿಯಾ ಮೂಲಕ ಕೌಟುಂಬಿಕ ವಿಚಾರ ದಯವಿಟ್ಟು ಯಾರು ಏನನ್ನು ಕೇಳಬೇಡಿ, ಪ್ರೈವೆಸಿ ಕೊಡಿ..ಎಂದು ವಿನಂತಿಸಿ ಕೊಂಡಿದ್ದಾರೆ.

ajay1

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ