ಗೋಲ್ಡನ್‌ ರೆಡ್‌ ಕಾಂಬಿನೇಶನ್ನಿನ ಹೆವಿ ಎಂಬ್ರಾಯಿಡರ್ಡ್‌ ಬ್ಯೂಟಿಫುಲ್ ಲಹಂಗಾ ಚೋಲಿ ಈ ನವ ವಧುವಿಗೆ ಕಣ್‌ಕುಕ್ಕುವ ಕಳೆ ತಂದುಕೊಟ್ಟಿದೆ.

ಹೆವಿ ವರ್ಕ್‌ ಮತ್ತು ಬ್ಯೂಟಿಫುಲ್ ಡಿಸೈನಿನ ಅಂಚುಳ್ಳ ಲಹಂಗಾ ಚೋಲಿ ಮತ್ತು ದುಪಟ್ಟಾ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ನೊಂದಿಗೆ ಇವಳಿಗೆ ಹೇಳಿ ಮಾಡಿಸಿದಂತಿದೆ.

ಅತ್ಯಾಕರ್ಷಕ ಕಸೂತಿ ಕೆಲಸದಿಂದ ಸಿಂಗರಿಸಲಾದ ಬ್ರೈಡಲ್ ಲಹಂಗಾ ಚೋಲಿ ಮದುಮಗಳೇ ಮದುವೆ ಮನೆಯ ಕೇಂದ್ರಬಿಂದು ಎಂದು ಸಾರುವಂತಿದೆ.

ಮಖಮಲ್‌ನ ಲಹಂಗಾ ಮೇಲೆ ಬ್ಯೂಟಿಫುಲ್ ಎಂಬ್ರಾಯಿಡರಿ ವರ್ಕ್‌. ಜೊತೆಗೆ ಈ ನವ ವಧುವಿನ ವೈಯಾರ ಕೂಡಿ ಇವಳನ್ನು ಚೆಲುವಿನ ಖನಿಯಾಗಿಸಿದೆ.

ಬ್ಲ್ಯಾಕ್‌ ಕಲರ್‌ಗೆ ಗೋಲ್ಡನ್‌ ವರ್ಕ್‌ನಿಂದ ಸಿಂಗರಿಸಲಾದ ಬ್ಯೂಟಿಫುಲ್ ಬ್ರೈಡಲ್ ಲಹಂಗಾ ಚೋಲಿ, ಇವಳು ಮೋಹಕ ನಗು ಬೀರುವಂತೆ ಮಾಡಿದೆ.

ಪಿಂಕ್‌ ಗೋಲ್ಡನ್‌ ಕಲರ್‌ ಕಾಂಬಿನೇಶನ್ನಿನ ಬ್ಯೂಟಿಫುಲ್ ಲಹಂಗಾ ಚೋಲಿ, ಇವಳ ದಿವ್ಯ ಮನೋಹರ ಸೌಂದರ್ಯಕ್ಕೆ ಪೂರಕವಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ