ಆರ್ಟಿಕ್‌ ಬ್ಲೂ  ಸ್ಟ್ರೈಪ್ಡ್ ಫ್ರಂಟ್‌ ಓಪನ್‌ ಲಾಂಗ್‌ ಜ್ಯಾಕೆಟ್‌ ಸ್ಟ್ರೈಪ್‌ ಕೂಲ್‌ ಡ್ರೆಸ್‌ ಸಮ್ಮರ್‌ ಸೀಸನ್‌ಗೆ ಪರ್ಫೆಕ್ಟ್ ಎನಿಸಿದೆ. ಲಾಂಗ್‌ ಜ್ಯಾಕೆಟ್‌ನ  ಒಳಗೆ ಲೇಸ್‌ನ ಆಫ್‌ಲೈಟ್‌ ಶಾರ್ಟ್‌ ಟ್ಯೂನಿಕ್‌, ಈ ಡ್ರೆಸ್‌ಗೆ ಕೂಲ್‌ ಲುಕ್‌ ನೀಡುತ್ತಿದೆ.

ಹಾರಿಜಾಂಟಲ್ ಸ್ಟ್ರೈಪ್ಸ್ ವುಳ್ಳ ಲಾಂಗ್‌ ಜಂಪರ್ಸ್‌ ಜೊತೆ ಶಾರ್ಟ್‌ ಮ್ಯಾಚಿಂಗ್‌ ಕ್ರಾಪ್‌ ಟಾಪ್‌ ಮತ್ತು ನೆಟೆಡ್‌ ಶ್ರಗ್ಸ್ ವುಳ್ಳ ಹಾಟ್‌ ಡ್ರೆಸ್‌ ಬೇಸಿಗೆಯ ಝಳಕ್ಕೆ ಹಿತಕರ ಸೇಫ್ ಔಟ್‌ಫಿಟ್‌ ಎನಿಸಿದೆ.

ಶಾರ್ಟ್‌ ಬ್ಲೂ ಜಂಪರ್ಸ್‌ ಜೊತೆ ನೆಟೆಡ್‌ ಲೇಯರ್ಡ್‌ ಟಾಪ್‌. ಬೀಡೆಡ್‌ ಮಲ್ಟಿ ಕಲರ್ಡ್‌ ಲಾಂಗ್‌ ನೆಕ್‌ಲೇಸ್‌ ಲುಕ್‌ನ್ನು ಇನ್ನಷ್ಟು ಸ್ಟೈಲಿಶ್‌ ಆಗಿಸಿದೆ.

ಆಫ್‌ವೈಟ್‌ ನೀ ಲೆಂಥ್‌ ಶಾರ್ಟ್‌ ಮಿಡೀ ಸ್ಟೈಲ್‌ ನೆಟ್‌ ಫ್ಯಾಬ್ರಿಕ್‌ನಿಂದ ರೂಪುಗೊಂಡ ಈ ಡ್ರೆಸ್‌ ಜೊತೆ ಆಕರ್ಷಕ ಫ್ಲವರಿ ಲೈಟ್‌ವೆಯ್ಟ್ ಕೋಟ್‌ನ ಮ್ಯಾಚಿಂಗ್‌ ಅದ್ಭುತ ಎನಿಸುತ್ತದೆ!

ಥೈ ಲೆಂಥ್‌, ಒನ್‌ಪೀಸ್‌ ಲೇಸ್‌ ಡ್ರೆಸ್‌ ಮೇಲೆ ಹೆಡ್‌ಗೇರ್‌ ತರಹ ಧರಿಸಲಾದ ಸ್ಕಾರ್ಫ್‌ ಡ್ರೆಸ್‌ಗೆ ಬೊಂಬಾಟ್‌ ಗ್ಲಾಮರಸ್‌ ಲುಕ್‌ ನೀಡುತ್ತಿದೆ. ಈ ಔಟ್‌ಫಿಟ್‌ ಜೊತೆ ಕಲರ್‌ ಫುಲ್ ಫ್ಲ್ಯಾಟ್ಸ್ ಅಥವಾ ಬೆಲೀ ಸಹ ಜೊತೆ ಆಗಬಲ್ಲದು.

ಸ್ಕೇಟರ್‌ ಸ್ಟೈಲ್ ಹಾರಿಜಾಂಟಲ್ ಸ್ಟ್ರೈಪ್ಸ್ ವುಳ್ಳ ಒನ್‌ಪೀಸ್‌ ಡ್ರೆಸ್‌ ಗ್ಲೇಡಿಯೇಟರ್ಸ್‌ನ ಜೊತೆ ಪರ್ಫೆಕ್ಟ್ ಮ್ಯಾಚ್‌ ಎನಿಸಿದೆ. ಜೊತೆಗೆ ಮ್ಯಾಚಿಂಗ್‌ ಕಲರ್‌ ಫುಲ್ ಬೀಡೆಡ್‌ ನೆಕ್‌ಪೀಸ್‌ ನೀವು ಬಯಸಿದರೆ ಪಾರ್ಟಿಯಲ್ಲಿ ಇದನ್ನು ಹೀಲ್ಸ್ ಜೊತೆ ಹಾಗೂ ಬ್ರಂಚ್‌ನಲ್ಲಿ ಫ್ಲ್ಯಾಟಸ್‌ ಜೊತೆ ಧರಿಸಬಹುದು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ