ನೀವು ಏನನ್ನೇ ಆರಿಸಿ, ಅದನ್ನು ಪೇಟೀಎಂ ಮಾಲ್ ಆ್ಯಪ್‌ನಲ್ಲಿ ಪಡೆಯುವಿರಿ. ಇದು ಆನ್‌ಲೈನ್‌ ಫ್ಯಾಷನ್ನಿನ ಉನ್ನತ ಜಾಗ ಎನಿಸಿದೆ. ರೆಡ್‌ ಲಾಂಗ್‌ ಸ್ಕರ್ಟ್‌ ಮೇಲೆ ನೇವಿ ಬ್ಲೂ ಕುರ್ತಿಯ ಗೆಟ್‌ ಅಪ್‌ ನಿಜಕ್ಕೂ ಚಿತ್ತಾಕರ್ಷಕ ಎನಿಸುತ್ತದೆ.

ಸ್ಲೀವ್ ಲೆ‌ಸ್‌ ಬ್ಲೂ ಮಿಡೀ ಅದ್ಭುತ ಮಾಡೆಲ್ ಲುಕ್‌ ನೀಡುತ್ತಿದೆ. ಕ್ರೀಂ ಕಲರ್‌ನ ಪ್ಲಾಜೋ ಜೊತೆಗೆ ಪ್ಲೇರ್‌ ಫ್ರಂಟ್‌ ಓಪನ್‌ ಕುರ್ತಿ. ಇದಂತೂ ಯುನಿಕ್‌ ಸ್ಟೈಲ್‌ನಲ್ಲಿ ಶೈನ್‌ ಆಗುತ್ತಿದೆಯಲ್ಲವೇ?!

ಮೆರೂನ್‌ ಲಾಂಗ್‌ ಕುರ್ತಿ ಜೊತೆಗೆ ಆರೆಂಜ್‌ ಲೆಗಿಂಗ್‌…. ನಿಜಕ್ಕೂ ಇದು ಅನುಪಮ ಎನಿಸಿದೆ.

ಫ್ರಾಕ್‌ ಸ್ಟೈಲ್ ಕ್ರೀಂ ಕುರ್ತಿ ಜೊತೆಗೆ ಬ್ಲ್ಯಾಕ್‌ ಲೆಗಿಂಗ್‌. ಇದಕ್ಕೆ ಪೂರಕವಾಗಿದೆ ಹೈಹೀಲ್ಸ್, ವಾಟ್‌ ಎ ಕ್ಯೂಟ್‌ ಕಾಂಬಿನೇಶನ್‌!

ಬ್ಲ್ಯಾಕ್‌ ಲಾಂಗ್‌ ಡ್ರೆಸ್‌ ವಿತ್‌ ಹಾಫ್‌ ಕಟ್‌ ಸ್ಲೀವ್ಸ್ ನೀಡುತ್ತಿದೆ ನಿಜಕ್ಕೂ ಹಾಟ್‌ ಲುಕ್ಸ್!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ