ಮೆಜೆಂಚಾ ಮೇಲೆ ಗೋಲ್ಡನ್‌ ವರ್ಕ್‌ನಿಂದ ಸಜ್ಜುಗೊಳಿಸಲ್ಪಟ್ಟ ಈ ಬ್ಯೂಟಿಫುಲ್ ಡ್ರೆಸ್‌ ನಿಮ್ಮ ಫೆಸ್ಟಿವ್‌ ಮೂಡ್‌ಗೆ ಪರ್ಫೆಕ್ಟ್ ಆಯ್ಕೆ.

ಬ್ಲ್ಯಾಕ್‌  ಗೋಲ್ಡನ್‌ ಕಾಂಬಿನೇಶನ್ನಿನ ಈ ಸ್ಟೈಲಿಶ್‌ ಲಹಂಗಾಚೋಲಿ, ಹೆವಿ ಆ್ಯಕ್ಸೆಸರೀಸ್‌ ಜೊತೆ ಧರಿಸಲು ಹಬ್ಬದ ಆನಂದ ಇಮ್ಮಡಿಸುತ್ತದೆ.

ಬ್ಲ್ಯಾಕ್‌ ಮೇಲೆ ಹೆವಿ ಗೋಲ್ಡ್ ವರ್ಕ್‌ನಿಂದ ವಿಶಿಷ್ಟವಾಗಿ ಕಸೂತಿಗೊಳಿಸಲಾದ ಈ ಲಹಂಗಾಚೋಲಿ, ಆರೆಂಜ್‌ ಮೇಲೆ ಗೋಲ್ಡನ್‌ ಅಂಚಿನಿಂದ ಸಜ್ಜುಗೊಳಿಸಿದ ನೆಟೆಡ್‌ ದುಪಟ್ಟಾದಿಂದಾಗಿ ಎಲ್ಲರ ಕಣ್ಮನ ತಣಿಸುವಂತಿದೆ.

ಆರೆಂಜ್‌ ಮೇಲೆ ಗೋಲ್ಡನ್‌ ವರ್ಕ್‌ನಿಂದ ಸುಸಜ್ಜಿತಗೊಂಡ ಈ ಬ್ಯೂಟಿಫುಲ್ ಲಹಂಗಾಚೋಲಿ ಧರಿಸಿದ ಷೋಡಶಿ, ಹಬ್ಬದ ಸಂಭ್ರಮದಲ್ಲಿ ತೇಲಿ ಹೋಗುತ್ತಿದ್ದಾಳೆ.

ತಿಳಿ ನೀಲಿ ಹಾಗೂ ಗೋಲ್ಡನ್‌ ಕಾಂಬಿನೇಶನ್‌ ಈ ಲಹಂಗಾಚೋಲಿ ಹಾಗೂ ಮ್ಯಾಚಿಂಗ್‌ ದುಪಟ್ಟಾಗೆ ಅದ್ಭುತ ಕಳೆ ತಂದುಕೊಟ್ಟಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ