ಈ ಸ್ಟೈಲಿಶ್‌ ಬ್ಲ್ಯಾಕ್‌ ಟಾಪ್‌ ಮತ್ತು ಡೆನಿಂ ಶಾರ್ಟ್ಸ್ ಜೊತೆ ಸುಪರ್ಬ್‌ ಗಾಗಲ್ಸ್ ಇವಳಿಗೆ ಗ್ಲಾಮರಸ್‌ ಟಚ್‌ನೀಡಿದೆ.

ಬ್ಲೂ ರೆಡ್‌ ಇನ್‌ ಲೈಟ್‌ ಬ್ಲಾಕ್‌ ಗ್ರೌಂಡ್‌ನಲ್ಲಿ ಈ ಟೀಶರ್ಟ್‌ ಸ್ಮಾರ್ಟ್‌ ಆಗಿ ಕಾಣಿಸಲು ಅದರ ಸೈಡ್‌ ಕಟ್‌ ಕಾರಣ. ಇದಕ್ಕೆ ಹೊಂದುವಂತೆ ಟೋರ್ನ್‌ ಗ್ರೇ ಜೀನ್ಸ್ ಮತ್ತು ಬ್ಲೂ ಗಾಗಲ್ಸ್ ಇವಳ ಮೈಕಟ್ಟಿಗೆ ಪೂರಕಾಗಿವೆ.

ಈ ಬ್ಲ್ಯಾಕ್‌ವೈಟ್‌ ಒನ್‌ ಪೀಸ್‌ ಸ್ಲೀವ್ ಲೆ‌ಸ್‌ ಬ್ಯೂಟಿಫುಲ್ ಡ್ರೆಸ್‌ನ ಆಕರ್ಷಣೆ ಇರುವುದೇ ಬ್ಲ್ಯಾಕ್‌ ಡಾಟ್ಸ್ ಹಾಗೂ ಫ್ರಂಟ್‌ ಸ್ಲಿಟ್‌ನಿಂದಾಗಿ. ಉಡುಗೆಗೆ ತಕ್ಕಂತೆ ಹೇರ್‌ ಸ್ಟೈಲ್ ‌ಮತ್ತು ಲೈಟ್‌ ಮೇಕಪ್‌ ಡ್ಯಾಶಿಂಗ್‌ ಆಗಿದೆ.

fashion-1

ಈ ಆಕಾಶನೀಲಿ ಸ್ಲೀವ್ ಲೆಸ್ ಸ್ಮೋಕಿಂಗ್‌ ಫ್ರಾಕ್‌ನಲ್ಲಿ ಒಡಮೂಡಿದ ಬಿಳಿ ಚಿಟ್ಟೆಗಳ ವಿನ್ಯಾಸದಿಂದಾಗಿ ಈ ಡ್ರೆಸ್‌ ಸಖತ್‌ ಕ್ಯೂಟ್ ಆಗಿ ಮಿಂಚುತಿದೆ. ಕೋಮಲ ಕಾಯದ ಇವಳ ಭಾವಭಂಗಿ ಮಂದಹಾಸದಿಂದ ಮೋಹಕವಾಗಿದೆ.

ಈ ಸ್ಟ್ರೇಟ್‌ ಕಟ್‌ ರೆಡ್‌ ಸ್ಕರ್ಟ್‌ ಹಾಗೂ ಸೀಕ್ವೆನ್ಸ್ ವುಳ್ಳ ಲೈಟ್‌ ಸ್ಲೀವ್ ಲೆಸ್ ಟಾಪ್‌ನ ಬೆಡಗು ಹೆಚ್ಚಿಸುತ್ತಿರುವುದು ಬಟರ್‌ ಫ್ಲೈ ಬಕ್‌ವುಳ್ಳ ಮೋಹಕ ಲೈಟ್‌ ಬೆಲ್ಟ್. ಮಾಡರ್ನ್‌ ಹೇರ್‌ ಸ್ಟೈಲ್‌, ಲೈಟ್‌ ಮೇಕಪ್‌ ಈ ಉಡುಗೆಗೆ ಪೂರಕಾಗಿವೆ.

fashion-2

ವಾವ್‌.... ಬ್ಲ್ಯಾಕ್‌ಲೈಟ್‌ ಕಾಂಬಿನೇಷನ್‌! ಅತ್ಯಾಧುನಿಕ ಕಸೂತಿಯುಳ್ಳ ಲೈಟ್‌ ಸ್ಲೀವ್ ಲೆಸ್ ಟಾಪ್‌ ಹಾಗೂ ಬ್ಲ್ಯಾಕ್‌ ಶಿಫಾನ್ ಸ್ಕರ್ಟ್‌ ಇವಳನ್ನು ಬೆಡಗಿನ ಖನಿಯಾಗಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ