ಸಿಲ್ವರ್‌ ಫ್ಲೇರ್‌ ವರ್ಕ್‌ನಿಂದ ಸುಸಜ್ಜಿತ ಪಿಂಕ್‌ ಕಲರ್‌ನ ಬ್ಯೂಟಿಫುಲ್ ಕುರ್ತಿ!

ಡಾರ್ಕ್‌ ಬ್ಲೂ, ಸಿಲ್ವರ್‌, ಪಿಂಕ್‌ ಬಣ್ಣಗಳ ಸಂಗಮದ ಈ ಅತ್ಯಾಕರ್ಷಕ ಸಾಂಪ್ರದಾಯಿಕ ಉಡುಗೆ ಇವಳ ಸೊಬಗು ಹೆಚ್ಚಿಸಿದೆ.

ಹೆವಿ ಎಂಬ್ರಾಯಿಡರ್ಡ್‌ ಕುರ್ತಿ ಜೊತೆ ಲಹಂಗಾ ನಿಜಕ್ಕೂ ಅನುಪಮ ಎನಿಸಿದೆ.

ಸೀಗ್ರೀನ್‌ ಬಣ್ಣದ ಡಬಲ್ ಲೇಯರ್ಡ್‌ ಕುರ್ತಿ ಮೇಲೆ ಗೋಲ್ಡನ್‌ ಕಸೂತಿ ಇವಳಿಗೆ ಅದ್ಭುತ ಆಕರ್ಷಣೆ ತಂದುಕೊಟ್ಟಿದೆ.

ಲೈಟ್‌ ಆರೆಂಜ್‌ ಕಲರ್‌ ಕುರ್ತಿಗೆ ಒದಗಿಸಲಾಗಿರುವ ಮನಮೋಹಕ ಕಸೂತಿ ಎದ್ದು ತೋರುವಂತಿದೆ. ಜೊತೆಗಿನ ಬ್ಲೂ ಲೆಗ್ಗಿಂಗ್ಸ್ ಪರ್ಫೆಕ್ಟ್ ಕಾಂಟ್ರಾಸ್ಟ್ ಎನಿಸಿದೆ.

ಮೆಹಂದಿ ಬಣ್ಣದ ಫ್ರಂಟ್‌ ಸ್ಲಿಟೆಡ್‌ ಕುರ್ತಿಗೆ ಗೋಲ್ಡನ್‌ ವರ್ಕ್‌ ಕಸೂತಿ ಲಕ್ಷಣವಾಗಿ ಒಪ್ಪುತ್ತಿದೆ. ಜೊತೆಗಿನ ಕಾಂಟ್ರಾಸ್ಟ್ ಮೆರೂನ್‌ ಲೆಗ್ಗಿಂಗ್ಸ್ ಅಚ್ಚುಕಟ್ಟಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ