ದಟ್ಟ ಕಿತ್ತಳೆ ಬಣ್ಣದ ಸೆರಗನ್ನು, ಬ್ಲ್ಯಾಕ್‌ ಸ್ಟ್ರೈಪ್ಸ್ ಒಡಲುಳ್ಳ ಈ ಸೀರೆ ಕ್ಯೂಟ್‌ ಆಗಿದೆ.

ಅತ್ಯಾಕರ್ಷಕ ಪ್ರಿಂಟೆಡ್‌ ಹೂಗಳ ವಿನ್ಯಾಸದ, ಮೆಜೆಂತಾ  ವೈಟ್‌ ಕಾಂಬಿನೇಶನ್ನಿನ ಈ ಮನಮೋಹಕ ಸೀರೆ ಎಂಥವರಿಗಾದರೂ ಪ್ರಿಯವೆನಿಸುತ್ತದೆ.

ಗ್ರೀನ್‌ಗೋಲ್ಡನ್‌ ಕಲರ್‌ ಕಾಂಬಿನೇಶನ್ನಿನ ಡಿಸೈನರ್‌ ಸೀರೆ ಈ ಸಲದ ನವರಾತ್ರಿಯ ಸಡಗರಕ್ಕೆ ಹೆಚ್ಚಿನ ಕಳೆಗಟ್ಟಲಿದೆ.

ಪ್ರಿಂಟೆಡ್‌ ಸ್ಮಾರ್ಟ್‌ ಲುಕ್‌ವುಳ್ಳ ಈ ಸೀರೆ, ಗೋಲ್ಡನ್‌ ಬ್ಲೌಸ್‌ನೊಂದಿಗೆ ದಸರಾ ಉತ್ಸಕ್ಕೆ ವಿಶೇಷ ಎನಿಸುತ್ತದೆ.

ವೈಟ್‌ ಪ್ರಿಂಟ್‌ವುಳ್ಳ ಕಾಮನಬಿಲ್ಲಿನ ಈ ಬ್ಯೂಟಿಫುಲ್ ಸೀರೆ, ಮೆಜೆಂತಾ ಬ್ಲೌಸ್‌ ಜೊತೆ ಮತ್ತಷ್ಟು ಆಕರ್ಷಕವಾಗಿದೆ.

ರೆಡ್‌ಯೆಲ್ಲೋ  ಸ್ಟ್ರೈಪ್ಸ್ ವುಳ್ಳ, ಬಾದಾಮಿ ಒಡಲಿನ, ಚಿತ್ತಾಕರ್ಷಕ ಅಂಚುಳ್ಳ ಈ ಸೀರೆ ಡಿಸೈನರ್‌ ಸ್ಲೀವ್ ಲೆಸ್ ಬ್ಲೌಸ್‌ ಜೊತೆ ಮಿರಿ ಮಿರಿ ಮಿಂಚುತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ