ಪ್ರಿಂಟೆಡ್‌ ಕುರ್ತಿಗಳ ಸ್ಟೈಲಿಶ್‌ ಫ್ಯಾಷನ್‌  ಮ್ಯಾಚಿಂಗ್‌ ಫುಟ್‌ವೇರ್‌ ಜೊತೆ ಹಬ್ಬ ಸಂಭ್ರಮಿಸಿ!

ಯೆಲ್ಲೋ ಕಲರ್‌ ಕುರ್ತಿ ಜೊತೆ ಫ್ಲವರ್‌ ಪ್ರಿಂಟೆಡ್‌ ಪ್ಯಾರೆಲಲ್‌ ಅಥವಾ ಲಾಂಗ್‌ ಕುರ್ತಿ ಜೊತೆ ಪ್ಯಾಂಟ್‌ ಹಾಗೂ ಲೆಗ್ಗಿಂಗ್ಸ್ ನ ಮೋಡಿ, ಪರ್ಫೆಕ್ಟ್ ಲುಕ್ಸ್ ಫಾರ್‌ ಫೆಸ್ಟಿವಲ್‌ ಅಕೇಶನ್‌!

ಬ್ರೈಟ್‌ ಕಲರ್‌ನ ಪ್ರಿಂಟೆಡ್‌ ಕುರ್ತಿಗಳು, ಪ್ಯಾರೆಲಲ್ಸ್‌  ಲೆಗ್ಗಿಂಗ್ಸ್ ಜೊತೆ ಮಿಂಚುತ್ತಿವೆ. ದುಪಟ್ಟಾ ಮೇಲಿನ ವರ್ಕ್‌ ಡ್ರೆಸ್‌ಗೆ ನೀಡುತ್ತಿದೆ ಪರ್ಫೆಕ್ಟ್ ಫೆಸ್ಟಿವ್ ಲುಕ್‌!

ಲಾಂಗ್‌ ಸ್ಲೀವ್ ಸ್ಟೈಲಿಶ್‌ ಕುರ್ತಿಗಳು ನಿಮ್ಮ ಮೈಕಟ್ಟಿಗೆ ನ್ಯಾಚುರಲ್ ಮೋಹಕ ರೂಪ ನೀಡಲಿವೆ!

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ