ಜರ್ದೋಜಿ ವರ್ಕ್‌, ಸ್ವರೋಸ್ಕಿ ಸ್ಪೋನ್ಸ್ ಹಾಗೂ ಬ್ಯೂಟಿಫುಲ್ ಎಂಬ್ರಾಯಿಡರಿಯಿಂದ ಸುಸಜ್ಜಿತಗೊಂಡ ಮೆರೂನ್‌ ವೆಲ್ವೆಟ್‌ ಲೆಹಂಗಾ ಇವಳ ಕಳೆ ಹೆಚ್ಚಿಸಿದೆ.

ಈ ಗ್ರೀನ್ ವೆಲ್ವೆಟ್‌ ಲೆಹಂಗಾ, ತನ್ನ ಜರ್ದೋಜಿ ಮತ್ತು ಬೀಡ್ಸ್ ವರ್ಕ್‌ನಿಂದ ಈ ನವವಧು ನಯನ ಮನೋಹರವಾಗಿ ಕಂಗೊಳಿಸುವಂತೆ ಮಾಡಿದೆ.

ಟ್ರೆಡಿಶನಲ್ ಗೋಟಾಪಟ್ಟಿ ವರ್ಕ್‌ನಿಂದ ಸುಸಜ್ಜಿತಗೊಂಡಿದೆ ಈ ಕ್ರೀಮಿ ಸಿಲ್ಕ್ ಲೆಹಂಗಾ. ಇದರ ಬಾಂಧನಿ ದುಪಟ್ಟಾ ಇವಳ ಚೆಲುವು ಇಮ್ಮಡಿಸಿ, ವರನಿಗಿಂತ ವಧುವೇ ಮಿಗಿಲೆನಿಸಿದೆ!

ಸ್ಟೈಲಿಶ್‌ ಥ್ರೆಡ್‌, ಆ್ಯಂಟಿಕ್‌ ಮತ್ತು ಜರ್ದೋಜಿ ಕಸೂತಿಯಿಂದ ಸುಸಜ್ಜಿತ ರೆಡ್ಡಿಶ್‌ ಪಿಂಕ್‌ ಲೆಹಂಗಾ ಮತ್ತು ಜ್ಯೂವೆಲರಿ ಇವಳನ್ನು ಪರ್ಫೆಕ್ಟ್ ಬ್ರೈಡಲ್ ಆಗಿಸಿದೆ.

ಜರಿ, ಆ್ಯಂಟಿಕ್‌ ಹಾಗೂ ಪೀಟಾ ವರ್ಕ್‌ನಿಂದ ಸುಸಜ್ಜಿತಗೊಂಡ ಈ ರೆಡ್‌ ವೆಲ್ವೆಟ್‌ ಲೆಹಂಗಾ ಇವಳನ್ನು ಮಿರಿಮಿರಿ ಮಿಂಚಿಸಿದೆ!

ಥ್ರೆಡ್‌ ಆ್ಯಂಟಿಕ್‌ ಪೇಟಾ ವರ್ಕ್‌ನಿಂದ ಸುಸಜ್ಜಿತ ಈ ರಾ ಸಿಲ್ಕ್ ನ ಲೆಹಂಗಾ, ಭಾಗಲ್ಪುರಿ ಸಿಲ್ಕ್ ದುಪಟ್ಟಾ ಜೊತೆ ಈ ನವವಧು  ಹೊಳೆ ಹೊಳೆಯುವಂತೆ ಮಾಡಿದೆ.

और कहानियां पढ़ने के लिए क्लिक करें...