1. ಬ್ಲ್ಯಾಕ್‌ ಫ್ರಾಕ್‌ ಸ್ಟೈಲ್‌ ಡ್ರೆಸ್‌ ಮೇಲೆ ಬೆಲ್ ಸ್ಲೀವ್ಸ್ ನೀಡುತ್ತಿದೆ ಅದ್ಭುತ ಆಕರ್ಷಣೆ!

2. ಬ್ಲೂ ಶಾರ್ಟ್ಸ್ ಮೇಲೆ ಸ್ಪೆಗೆಟಿ ನಿಜಕ್ಕೂ ಬಹಳ ಮಸ್ತ್ ಮಸ್ತ್ ಆಗಿದೆ!

3. ಯೆಲ್ಲೋ ಒನ್‌ ಪೀಸ್‌ ಲಾಂಗ್‌ ಡ್ರೆಸ್‌ ಮೇಲೆ ಮಲ್ಟಿ ಕಲರ್ಡ್‌ ಇಯರ್‌ ರಿಂಗ್ಸ್ ನ ಮ್ಯಾಜಿಕ್‌ ನಿಜಕ್ಕೂ ಅದ್ಭುತ ಎನಿಸುತ್ತದೆ.

4. ವೀನೆಕ್‌ ಫ್ಲೇರ್‌ ಶಾರ್ಟ್‌ ಡ್ರೆಸ್‌ ಮೇಲೆ ಹೈ ಹೀಲ್ ‌ಈ ಕಿಶೋರಿಯ ಕಾನ್ಛಿಡೆನ್ಸ್ ಹೆಚ್ಚಿಸುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ