ಆಲೂ ರೋಲ್ಸ್ 

ಬೇಕಾಗುವ ಸಾಮಗ್ರಿ

ಬೇಯಿಸಿದ ಆಲೂಗಡ್ಡೆ ೨, ಕಡಲೇಹಿಟ್ಟು ೨ ಚಮಚ, ಅಕ್ಕಿಹಿಟ್ಟು ೧  ಚಮಚ, ಚಿರೋಟಿ ರವೆ ೧ ಚಮಚ, ಚಿಲ್ಲಿ ಪೌಡರ್ ೧/೨ ಚಮಚ, ಗರಂ ಮಸಾಲ ೧/೪ ಚಮಚ, ಓಂಕಾಳು ೧/೪ ಚಮಚ, ರುಚಿಗೆ ಉಪ್ಪು.

ಮಾಡುವ ವಿಧಾನ 

ಆಲೂಗಡ್ಡೆಯನ್ನು ಮ್ಯಾಶ್ ಮಾಡಿ,  ಕಡಲೆಹಿಟ್ಟು ಅಕ್ಕಿಹಿಟ್ಟು, ಚಿರೋಟಿ ರವೆ,  ಚಿಲ್ಲಿ ಪೌಡರ್, ಗರಂ ಮಸಾಲಾ , ಓಂಕಾಳು, ಉಪ್ಪು ಸೇರಿಸಿ ಗಟ್ಟಿಯಾಗಿ ಕಲೆಸಿಕೊಳ್ಳಿ. ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಬಟರ್ ಪೇಪರ್ ಮೇಲೆ ರೋಲ್ ಗಳ ಆಕಾರಕ್ಕೆ ಕತ್ತರಿಸಿ , ಕಾದ ಎಣ್ಣೆಯಲ್ಲಿ ಮೀಡಿಯಂ ಫ್ಲೇಮ್ ನಲ್ಲಿ ಡೀಪ್ ಫ್ರೈ ಮಾಡಿ. ಕ್ರಿಸ್ಪಿ ಆಲೂ ರೋಲ್ಸ್ ಟೊಮ್ಯಾಟೋ ಕೆಚಪ್ ನೊಂದಿಗೆ ಸವಿಯಿರಿ.

- ಕಾವ್ಯಾ ಭಾರದ್ವಾಜ್

Kavyaa Bharadwaj (3)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ