ತಾಟಿನಿಂಗು (Ice apple) ವೆಜ್ ಸಲಾಡ್

ಬೇಕಾದ ಸಾಮಗ್ರಿ 

ತಾಟಿನಿಂಗು ೨ ತೊಳೆ, ಕ್ಯಾರಟ್ ತುರಿ  ೧/೨ ಕಪ್, ಸೌತೆಕಾಯಿ ತುರಿ ೧/೨ ಕಪ್, ಕೊತ್ತಂಬರಿ  ಸೊಪ್ಪು ಸ್ವಲ್ಪ,

ಚಾಟ್ ಮಸಾಲಾ ೧/೪ ಚಮಚ, ನಿಂಬೆ ರಸ ೧/೨ ಚಮಚ.

ಮಾಡುವ ವಿಧಾನ

ತಾಟಿನಿಂಗನ್ನು ಸಣ್ಣದಾಗಿ ಹೆಚ್ಚಿರಿ, ಇದಕ್ಕೆ ಕ್ಯಾರೆಟ್ ತುರಿ , ಸೌತೆಕಾಯಿ ತುರಿ, ಚಾಟ್ ಮಸಾಲಾ, ನಿಂಬೆ ರಸ  ಸೇರಿಸಿ ಕಲಸಿ, ಸರ್ವ್ ಮಾಡುವ ಮುನ್ನ  ಫ್ರೆಶ್ ಸಲಾಡ್ ಮೇಲೆ  ಕೊತ್ತಂಬರಿ ಸೊಪ್ಪು ಉದುರಿಸಿ  ಸವಿಯಿರಿ .

-ಕಾವ್ಯ ಭಾರದ್ವಾಜ್ 

Kavyaa Bharadwaj (2)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ