ಖಟ್ಟಾ ಮೀಠಾ ಐಸ್ ಕ್ಯಾಂಡಿ
ಬೇಕಾಗಿರುವ ಸಾಮಗ್ರಿ:
ತೋತಾಪುರಿ ಮಾವಿನಕಾಯಿ ೧, ಸಕ್ಕರೆ ೪ ಚಮಚ, ಪಿಂಕ್ ಸಾಲ್ಟ್ ೧/೨ ಚಮಚ, ಚಾಟ್ ಪೌಡರ್ ೧/೨ ಚಮಚ ,
ಮಾಡುವ ವಿಧಾನ:
ಮಾವಿನಕಾಯಿಯನ್ನು ಸಿಪ್ಪೆ ರಹಿತ ತುರಿದು ,ಜ್ಯೂಸರ್ ನಲ್ಲಿ ರುಬ್ಬಿ ರಸ ತೆಗೆದುಕೊಳ್ಳಿ. ಇದಕ್ಕೆ ಸಕ್ಕರೆ, ಪಿಂಕ್ ಸಾಲ್ಟ್, ಚಾಟ್ ಪೌಡರ್, ೧/೨ ಲೋಟ ನೀರು ಸೇರಿಸಿ ಕಲಕಿ ಐಸ್ ಕ್ಯಾಂಡಿ ಮೌಲ್ಡ್ ಗೆ ತುಂಬಿ ೪-೫ ಗಂಟೆ ಫ್ರೀಜರ್ ನಲ್ಲಿ ಇಟ್ಟು ತೆಗೆಯಿರಿ. ಖಟ್ಟಾ ಮೀಠಾ ಐಸ್ ಕ್ಯಾಂಡಿ ರೆಡಿ.
- ಕಾವ್ಯ ಭಾರದ್ವಾಜ್

आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





