ಹಸಿರು ರೈಸ್ ಬಾತ್ , Green ricebath
ಬೇಕಾಗುವ ಸಾಮಗ್ರಿ
ಉದುರು ಅನ್ನ ೧ ಬೌಲ್ (ಸುಮಾರು ೨೦೦ ಗ್ರಾಂ ಅಕ್ಕಿಯ ಅಳತೆ), ಪುದೀನ ೨ ಹಿಡಿ , ಕೊತ್ತಂಬರಿ ಸೊಪ್ಪು ಒಂದು ಹಿಡಿ, ಕರಿಬೇವು ೫-೬ ಕಡ್ಡಿಯ ಎಸಳು, ಸಾಂಬಾರ್ ಈರುಳ್ಳಿ ೫, ಶುಂಠಿ ೧ ಇಂಚ್, (ಬೆಳ್ಳುಳ್ಳಿ ೨ ಎಸಳು ಐಚಿಕ ), ಸೋಂಪು ೧/೪ ಚಮಚ , ರುಚಿಗೆ ತಕ್ಕಷ್ಟು ಉಪ್ಪು , ಸ್ವಲ್ಪ ತುಪ್ಪ, ಹುರಿದ ಗೋಡಂಬಿ ೬-೮ , ಒಣ ದ್ರಾಕ್ಷಿ೮-೧೦ .
ಮಾಡುವ ವಿಧಾನ
ಮಸಾಲೆಗೆ ಮೇಲೆ ಹೇಳಿದ ಸೊಪ್ಪುಗಳು, ಶುಂಠಿ , ಈರುಳ್ಳಿ , ಸೋಂಪು , ರುಚಿಗೆ ಉಪ್ಪು, ಸ್ವಲ್ಪವೇ ನೀರು ಸೇರಿಸಿ ರುಬ್ಬಿಕೊಳ್ಳಿ . ಒಂದು ಬಾಂಡಲೆಯಲ್ಲಿ ಸ್ವಲ್ಪ ತುಪ್ಪ ಕಾಯಿಸಿ , ಸಾಸಿವೆ, ಉದ್ದಿನಬೇಳೆ , ಕಡಲೆಬೀಜ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ರುಬ್ಬಿದ ಮಿಶ್ರಣ ಹಾಕಿ ೨ ನಿಮಿಷ ಬಾಡಿಸಿ ಉರಿ ಆರಿಸಿ, ಇದಕ್ಕೆ ಹುರಿದ ಗೋಡಂಬಿ, ಒಣ ದ್ರಾಕ್ಷಿ , ಅನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ .

आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





